jio affordable plan:- ನಮಸ್ಕಾರ ಸ್ನೇಹಿತರೆ ಮುಕೇಶ್ ಅಂಬಾನಿ ಕಡೆಯಿಂದ ಜಿಯೋ ಸಿಮ್ ಬಳಕೆ ಮಾಡುವಂತ ಗ್ರಾಹಕರಿಗೆ ಭರ್ಜರಿ ಗುಡ್ ನ್ಯೂಸ್.! ಹೌದು ಸ್ನೇಹಿತರೆ ಜೀವ ಗ್ರಾಹಕರಿಗಾಗಿ ಅತ್ಯಂತ ಕಡಿಮೆ ಬೆಲೆಯ 90 ದಿನ ವ್ಯಾಲಿಡಿಟಿ ಹೊಂದಿರುವ ಹೊಸ ರಿಚಾರ್ಜ್ ಪ್ಲಾನ್ ಬಿಡುಗಡೆ ಮಾಡಿದ್ದು ಈ ಒಂದು ರಿಚಾರ್ಜ್ ಮಾಡಿಸಿಕೊಂಡಂತ ಗ್ರಾಹಕರಿಗೆ ಹೆಚ್ಚುವರಿಯಾಗಿ 20gb ಡೇಟಾ ಈ ಒಂದು ರಿಚಾರ್ಜ್ ಯೋಜನೆಯಲ್ಲೇ ಸಿಗಲಿದೆ ಹಾಗಾಗಿ ಈ ಒಂದು ಲೇಖನ ಮೂಲಕ ಈ ರಿಚಾರ್ಜ್ ಗಳಿಗೆ ಸಂಬಂಧಿಸಿದ ಸಂಪೂರ್ಣ ವಿವರವನ್ನು ತಿಳಿದುಕೊಳ್ಳೋಣ ಹಾಗಾಗಿ ನೀವು ಈ ಒಂದು ಲೇಖನವನ್ನು ಕೊನೆಯವರೆಗೂ ಓದಲು ಪ್ರಯತ್ನ ಮಾಡಿ
ಹೊಸದಾಗಿ bpl ಚೀಟಿ ಪಡೆಯಲು ಅರ್ಜಿ ಆರಂಭ.! ಅರ್ಜಿ ಸಲ್ಲಿಸಬೇಕು ಈ ದಾಖಲಾತಿ.! ಇಲ್ಲಿದೆ ಸಂಪೂರ್ಣ ವಿವರ
ಸ್ನೇಹಿತರೆ ಇದೇ ರೀತಿ ಸರಕಾರಿ ಯೋಜನೆಗಳು ಹಾಗೂ ನಮ್ಮ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳು ಜಾರಿಗೆ ತರಬ ವಿವಿಧ ಸರಕಾರಿ ಯೋಜನೆಗಳ ಬಗ್ಗೆ ಮಾಹಿತಿ ಮತ್ತು ಮಹಿಳೆಯರಿಗೆ ಸಂಬಂಧಿಸಿದ ಯೋಜನೆಗಳ ಬಗ್ಗೆ ಮಾಹಿತಿ ಹಾಗೂ ರೈತರಿಗೆ ಸಂಬಂಧಿಸಿದ ಯೋಜನೆಗಳ ಬಗ್ಗೆ ಮಾಹಿತಿ ಹಾಗೂ ವಿದ್ಯಾರ್ಥಿಗಳಿಗೆ ಸಂಬಂಧಿಸಿದ ಯೋಜನೆಗಳ ಬಗ್ಗೆ ಮಾಹಿತಿ ಹಾಗೂ ವಿದ್ಯಾರ್ಥಿಗಳಿಗೆ ಸಂಬಂಧಿಸಿದ ಸ್ಕಾಲರ್ಶಿಪ್ ಯೋಜನೆಗಳ ಬಗ್ಗೆ ಮಾಹಿತಿ ಮತ್ತು ಇತರ ಜೊತೆಗೆ ಪ್ರೈವೇಟ್ ಹಾಗೂ ಸರಕಾರಿ ಹುದ್ದೆಗಳ ನೇಮಕಾತಿ ಕುರಿತು ಮಾಹಿತಿ ಮತ್ತು ಇತರ ವಿಷಯಗಳ ಬಗ್ಗೆ ಪ್ರತಿದಿನ (information) ಹೊಸ ಹೊಸ ಸುದ್ದಿಗಳನ್ನು (news) ತಿಳಿಯಲು WhatsApp (ವಾಟ್ಸಾಪ್) Telegram (ಟೆಲಿಗ್ರಾಂ) ಗ್ರೂಪ್ (group) ಗಳಿಗೆ ಜಾಯಿನ್ (join) ಆಗಬಹುದು
10ನೇ ತರಗತಿ ಪಾಸಾದವರಿಗೆ ಸರಕಾರಿ ಉದ್ಯೋಗ ಅವಕಾಶ.! ಬೇಗ ಈ ರೀತಿ ಅರ್ಜಿ ಸಲ್ಲಿಸಿ
ಜಿಯೋ (jio affordable plan) ಟೆಲಿಕಾಂ ಸಂಸ್ಥೆ..?
ಸ್ನೇಹಿತರೆ ನಿಮಗೆಲ್ಲರಿಗೂ ಗೊತ್ತಿರುವಂತೆ ಮುಕೇಶ್ ಅಂಬಾನಿ ಒಡೆತನದ ರಿಲಯನ್ಸ್ ಜಿಯೋ ಟೆಲಿಕಾಂ ಸಂಸ್ಥೆ 2016ರಲ್ಲಿ ಟೆಲಿಕಾಂ ಕ್ಷೇತ್ರದಲ್ಲಿ ಹೊಸ ಅಧ್ಯಾಯ ಪ್ರಾರಂಭ ಮಾಡಿದೆ ಎಂದು ಹೇಳಬಹುದು ಏಕೆಂದರೆ ಅಲ್ಲಿವರೆಗೂ ಕರೆ ಮಾಡಲು ಮತ್ತು ಡೇಟಾ ರಿಚಾರ್ಜ್ ಪ್ಲಾನ್ ಗಳು ಬೇರೆ ಬೇರೆ ಆಗಿದ್ದವು ಆದರೆ ರಿಲಯನ್ಸ್ ಜಿಯೋ ಟೆಲಿಕಾಂ ಸಂಸ್ಥೆ ಮೊಟ್ಟಮೊದಲ ಬಾರಿಗೆ ಅನ್ಲಿಮಿಟೆಡ್ ಕರೆಗಳು ಹಾಗೂ ಅನ್ಲಿಮಿಟೆಡ್ 4G ಡೇಟಾ ಬಳಸಲು ಗ್ರಹಗಳಿಗೆ ಅವಕಾಶ ಮಾಡಿಕೊಟ್ಟಿತ್ತು. ಇದರಿಂದ ಸಾಕಷ್ಟು ಟೆಲಿಕಾಂ ಸಂಸ್ಥೆಗಳು ತಮ್ಮ ರಿಚಾರ್ಜ್ ದರಗಳನ್ನು ಇಳಿಕೆ ಮಾಡಲು ಕಾರಣವಾಯಿತು
ಹೌದು ಸ್ನೇಹಿತರೆ ಎಲ್ಲಾ ಟೆಲಿಕಾಂ ಕಂಪನಿಗಳು ರಿಲಯನ್ಸ್ ಜಿಯೋ ಟೆಲಿಕಾಂ ಸಂಸ್ಥೆಯೊಂದಿಗೆ ಪೈಪೋಟಿ ಮಾಡಲು ತಮ್ಮ ಎಲ್ಲಾ ಪ್ರಿಪೇಯ್ಡ್ ರಿಚಾರ್ಜ್ ಪ್ಲಾನ್ ದರಗಳ ಇಳಿಕೆ ಮಾಡಿದವು.! ಇದರಿಂದ ಸಾಕಷ್ಟು ಟೆಲಿಕಾಂ ಸಂಸ್ಥೆಗಳು ನಷ್ಟ ಅನುಭವಿಸಿ ಪೈಪೋಟಿ ತಾಳಲಾರದೆ ತಮ್ಮ ಕಂಪನಿಗಳನ್ನು ಬೇರೆಯವರೊಂದಿಗೆ ಮಾರಾಟ ಮಾಡಿದರು ಮತ್ತು ಪ್ರಸ್ತುತ ಮಾರ್ಕೆಟ್ ನಲ್ಲಿ ಏರ್ಟೆಲ್ ಹಾಗೂ ಜಿಯೋ ಟೆಲಿಕಾಂ ಸಂಸ್ಥೆಗಳು ಬಾರಿ ಪೈಪೋಟಿ ನಡೆಸುತ್ತಿದ್ದು ಇದೀಗ ಎರಡು ಟೆಲಿಕಾಂ ಸಂಸ್ಥೆಗಳು ತಮ್ಮ ಪ್ರಿಪೇಯ್ಡ್ ರಿಚಾರ್ಜ್ ದರಗಳ ಏರಿಕೆ ಮಾಡಿದೆ ಇದರಿಂದ ನಮ್ಮ ಸರಕಾರಿ ಟೆಲಿಕಾಂ ಸಂಸ್ಥೆ ಆದಂತ bsnl ಟೆಲಿಕಾಂ ಸಂಸ್ಥೆಗೆ ಜಾಸ್ತಿ ಜನರು ಪೋರ್ಟ್ ಆಗುತ್ತಿದ್ದಾರೆ.!
ಇದನ್ನು ತಪ್ಪಿಸಲು ಜಿಯೋ ಟೆಲಿಕಾಂ ಸಂಸ್ಥೆ ತನ್ನ ಗ್ರಾಹಕರಿಗಾಗಿ ಅತ್ಯಂತ ಕಡಿಮೆ ಬೆಲೆಯ 90 ದಿನ ವ್ಯಾಲಿಡಿಟಿ ಹೊಂದಿರುವ ರಿಚಾರ್ಜ್ ಪ್ಲಾನ್ ಬಿಡುಗಡೆ ಮಾಡಿದ್ದು ಮತ್ತು ಕೆಲ ರಿಚಾರ್ಜ್ ಗಳು ಮಾಡಿಕೊಳ್ಳುವುದರಿಂದ ಗ್ರಾಹಕರಿಗೆ ಬರೋಬ್ಬರಿ 20 ಜಿಬಿ ಡೇಟ ಹೆಚ್ಚುವರಿ ಡೇಟಾ ಈ ಒಂದು ರಿಚಾರ್ಜ್ ಯೋಜನೆಗಳಲ್ಲಿ ಸಿಗುತ್ತದೆ ಇದಕ್ಕೆ ಸಂಬಂಧಿಸಿದ ಸಂಪೂರ್ಣ ಸಂಪೂರ್ಣ ವಿವರವನ್ನು ಈಗ ತಿಳಿಯೋಣ
ಜಿಯೋ ₹479 ಪ್ರಿಪೇಯ್ಡ್ ರಿಚಾರ್ಜ್ ಪ್ಲಾನ್ (jio affordable plan) ಬಿಡುಗಡೆ..?
ಹೌದು ಸ್ನೇಹಿತರೆ ಜಾಸ್ತಿ ಕರೆಗಳನ್ನು ಮಾಡಲು ಬಯಸುವಂತಹ ಗ್ರಹಕರಿಗೆ ಇದು ಒಂದು ಉತ್ತಮ ರಿಚಾರ್ಜ್ ಆಗಿದೆ ಹಾಗೂ ನಿಮ್ಮ ಮನೆಯಲ್ಲಿ ವೈಫೈ ಸೌಲಭ್ಯ ಇದ್ದರೆ ಈ ಒಂದು ರಿಚಾರ್ಜ್ ಅತ್ಯುತ್ತಮ ರಿಚಾರ್ಜ್ ಎಂದು ಹೇಳಬಹುದು ಏಕೆಂದರೆ ಈ ರಿಚಾರ್ಜ್ ಮಾಡಿಸಿಕೊಂಡಂತ ಗ್ರಹಕರಿಗೆ 84 ದಿನಗಳ ವ್ಯಾಲಿಡಿಟಿ ಸಿಗುತ್ತದೆ ಇದರ ಜೊತೆಗೆ ಅನ್ಲಿಮಿಟೆಡ್ ಕರೆಗಳು ಮಾಡಲು ಅವಕಾಶವಿದ್ದು ಮತ್ತು 84 ದಿನಗಳಿಗೆ 1000 SMS ಉಚಿತವಾಗಿ ಬಳಸಲು ಅವಕಾಶವಿರುತ್ತದೆ ಇದರ ಜೊತೆಗೆ 84 ದಿನಗಳಿಗೆ 6GB ಡೇಟಾ ಮಾತ್ರ ಸಿಗುತ್ತದೆ ಹಾಗಾಗಿ ನಿಮ್ಮ ಮನೆಯಲ್ಲಿ ವೈಫೈ ಸೌಲಭ್ಯ ಇದ್ದು ನೀವು ಜಾಸ್ತಿ ಕರೆಗಳನ್ನು ಮಾಡಲು ಬಯಸುತ್ತಿದ್ದರೆ ಈ ಒಂದು ರಿಚಾರ್ಜ್ ಮಾಡಿಕೊಳ್ಳಿ ಮತ್ತು ಈ ರಿಚಾರ್ಜ್ ಮಾಡಿಕೊಂಡಂತ ಗ್ರಾಹಕರಿಗೆ ಜಿಯೋ ಟಿವಿ, ಜಿಯೋ ಕ್ಲೌಡ್, ಜಿಯೋ ಸಿನಿಮಾ ಮುಂತಾದ ಸೇವೆಗಳನ್ನು ಬಳಸಲು ಅವಕಾಶವಿದೆ
ಹೌದು ಸ್ನೇಹಿತರೆ ನೀವು ಈ ರಿಚಾರ್ಜ್ ಮಾಡಿಸಿಕೊಳ್ಳಲು ನೀವು ಮೈ ಜಿಯೋ ಅಪ್ಲಿಕೇಶನ್ ನಲ್ಲಿ ರಿಜಿಸ್ಟರ್ ಮಾಡಿಕೊಳ್ಳಬೇಕು. ಈ ಒಂದು ಅಪ್ಲಿಕೇಶನ್ ನಲ್ಲಿ ಮಾತ್ರ ಈ ಒಂದು ರಿಚಾರ್ಜ್ ಯೋಜನೆ ಮಾಡಿಸಿಕೊಳ್ಳಲು ಸಾಧ್ಯವಿದೆ ಹಾಗಾಗಿ ಮೈ ಜಿಯೋ ಅಪ್ಲಿಕೇಶನ್ ನಲ್ಲಿ ರಿಜಿಸ್ಟರ್ ಮಾಡಿಕೊಂಡು ರಿಚಾರ್ಜ್ ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಿ ನಂತರ ಸರ್ಚ್ ಬಾರ್ ನಲ್ಲಿ 479 ಎಂದು ಸರ್ಚ್ ಮಾಡಿ ಈ ಒಂದು ರಿಚಾರ್ಜ್ ನಿಮಗೆ ಕಾಣುತ್ತದೆ ನಂತರ ನೀವು ಈ ಒಂದು ರಿಚಾರ್ಜ್ ಯೋಜನೆಯನ್ನು ನಿಮ್ಮ ಮೊಬೈಲ್ ಅಥವಾ ನಿಮ್ಮ ಸ್ನೇಹಿತರಿಗೆ ರಿಚಾರ್ಜ್ ಮಾಡಿಕೊಳ್ಳಬಹುದು.
ಜಿಯೋ 899 ಪ್ರಿಪೇಯ್ಡ್ (jio affordable plan) ರಿಚಾರ್ಜ್ ಪ್ಲಾನ್ ವಿವರ..?
ಸ್ನೇಹಿತರೆ ಜಿಯೋ ಗ್ರಾಹಕರಿಗಾಗಿ ಮುಖ್ಯೇಶ್ ಅಂಬಾನಿ ಒಡೆತನದ ರಿಲಯನ್ಸ್ ಜಿಯೋ ಸಂಸ್ಥೆ ತನ್ನ ಗ್ರಾಹಕರಿಗಾಗಿ ಅತ್ಯಂತ ಕಡಿಮೆ ಬೆಲೆಯ 90 ದಿನ ವ್ಯಾಲಿಡಿ ಹೊಂದಿರುವ ರಿಚಾರ್ಜ್ ಪ್ಲಾನ್ ಬಿಡುಗಡೆ ಮಾಡಿದ್ದು ಅದು ಯಾವ ರಿಚಾರ್ಜ್ ಪ್ಲಾನ್ ಅಂದರೆ 899 ರೂಪಾಯಿ ರಿಚಾರ್ಜ್ ಪ್ಲಾನ್ ಆಗಿದೆ.! ಹೌದು ಸ್ನೇಹಿತರೆ ಇದು ಜೀವ ಗ್ರಾಹಕರಿಗೆ ಇರುವಂತ ಅತ್ಯಂತ ಕಡಿಮೆ ಬೆಲೆಯ 90 ದಿನ ವ್ಯಾಲಿಡಿ ಹೊಂದಿರುವ ರಿಚಾರ್ಜ್ ಪ್ಲಾನ್ ಆಗಿದೆ ಹಾಗಾಗಿ ಈ ರಿಚಾರ್ಜ್ ಮಾಡಿಸಿಕೊಂಡಂತ ಗ್ರಾಹಕರಿಗೆ ಹಲವಾರು ಸೌಲಭ್ಯಗಳು ಸಿಗಲಿದ್ದು ಅವುಗಳ ವಿವರವನ್ನು ಕೆಳಗಡೆ ನೀಡಿದ್ದೇವೆ
ಸ್ನೇಹಿತರೆ 899 ರೂಪಾಯಿ ಕೊಟ್ಟು ರಿಚಾರ್ಜ್ ಮಾಡಿಸಿಕೊಂಡಂತ ಗ್ರಹಕರಿಗೆ ಒಟ್ಟು 90 ದಿನ ವ್ಯಾಲಿಡಿಟಿ ಸಿಗುತ್ತದೆ ಮತ್ತು ಈ ರಿಚಾರ್ಜ್ ನಲ್ಲಿ ಹೆಚ್ಚುವರಿ ಯಾಗಿ 20Gb ಡೇಟಾ ಉಚಿತವಾಗಿ ಸಿಗುತ್ತದೆ ಇದರ ಜೊತೆಗೆ ಅನ್ಲಿಮಿಟೆಡ್ ಕರೆಗಳು & ಅನ್ಲಿಮಿಟೆಡ್ 5G ಡೇಟಾ ಬಳಸಲು ಅವಕಾಶವಿದೆ ಮತ್ತು ಇದರ ಜೊತೆಗೆ ಪ್ರತಿದಿನ 100 SMS & 2GB ಡೇಟಾ ಪ್ರತಿದಿನ ಉಚಿತವಾಗಿ ಸಿಗುತ್ತದೆ ಹಾಗೂ ಈ ಒಂದು ಯೋಜನೆ 90 ದಿನ ವ್ಯಾಲ್ಯು ಹೊಂದಿರುತ್ತದೆ ಮತ್ತು ಇದರ ಜೊತೆಗೆ ನೀವು ಜಿಯೋ ಸಿನಿಮಾ, ಜಿಯೋ ಟಿವಿ, ಜಿಯೋ ಕ್ಲೌಡ್ ಮುಂತಾದ ಸೇವೆಗಳನ್ನು ಬಳಸಬಹುದಾಗಿದೆ.
Jio 999 ಪ್ರಿಪೇಯ್ಡ್ ರಿಚಾರ್ಜ್ (jio affordable plan) ಪ್ಲಾನ್ ವಿವರ..?
ಸ್ನೇಹಿತರೆ ಇದು ಜಿಯೋ ಗ್ರಾಹಕರಿಗಾಗಿ ಬಿಡುಗಡೆ ಮಾಡಿರುವಂತ 98 ದಿನ ವ್ಯಾಲಿಡಿಟಿ ಹೊಂದಿರುವಂತಹ ಅತ್ಯಂತ ಕಡಿಮೆ ಬೆಲೆಯ ಪ್ರಿಪೇರ್ ರಿಚಾರ್ಜ್ ಪ್ಲಾನ್ ಆಗಿದೆ.! ಹಾಗಾಗಿ ಈ ಒಂದು ರಿಚಾರ್ಜ್ (jio affordable plan) ಮಾಡಿಸಿಕೊಂಡಂತ ಗ್ರಾಹಕರಿಗೆ 98 ದಿನಗಳ ಕಾಲ ಪ್ರತಿದಿನ 2.5 GB ಡೇಟಾ ಸಿಗುತ್ತೆ ಇದರ ಜೊತೆಗೆ 100 SMS ಉಚಿತವಾಗಿ ಬಳಸಬಹುದು ಹಾಗೂ ಅನ್ಲಿಮಿಟೆಡ್ ಕರೆಗಳು ಮತ್ತು ಅನ್ಲಿಮಿಟೆಡ್ 5G ಡೇಟಾವನ್ನು ಈ ಒಂದು ಯೋಜನೆಯಲ್ಲಿ ಬಳಸಲು ಅವಕಾಶವಿರುತ್ತದೆ ಮತ್ತು ಇದರ ಜೊತೆಗೆ 98 ದಿನಗಳಿಗೆ ಹೆಚ್ಚುವರಿಯಾಗಿ 20GB ಡೇಟಾ ಈ ಒಂದು ರಿಚಾರ್ಜ್ ಯೋಜನೆಯಲ್ಲಿ ಸಿಗುತ್ತದೆ ಹಾಗಾಗಿ ಇದು 98 ದಿನಗಳಿಗೆ ಉತ್ತಮ ರಿಚಾರ್ಜ್ ಪ್ಲಾನ್ ಎಂದು ಹೇಳಬಹುದು ಮತ್ತು ಈ ರಿಚಾರ್ಜ್ ಮಾಡಿಸಿಕೊಂಡಂತ ಗ್ರಹಕರೂ ಕೂಡ ಜಿಯೋ ಸರ್ವಿಸ್ ಗಳಾದ ಜಿಯೋ ಸಿನಿಮಾ, ಜಿಯೋ ಟಿವಿ, ಜಿಯೋ ಕ್ಲೌಡ್, ಈ ಸೇವೆಗಳನ್ನು ಬಳಸಲು ಅವಕಾಶವಿದೆ