Airtel New Plan:- ನಮಸ್ಕಾರ ಸ್ನೇಹಿತರೆ ಕರ್ನಾಟಕದ ಸಮಸ್ತ ಜನರಿಗೆ ಈ ಮೂಲಕ ತಿಳಿಸುವುದೇನೆಂದರೆ, ಇದೀಗ ಏರ್ಟೆಲ್ ಟೆಲಿಕಾಂ ಸಂಸ್ಥೆ ತನ್ನ ಗ್ರಾಹಕರಿಗಾಗಿ ಅತ್ಯಂತ ಕಡಿಮೆ ಬೆಲೆ 99 ರೂಪಾಯಿ ಅನ್ಲಿಮಿಟೆಡ್ ಪ್ಲಾನ್ ಬಿಡುಗಡೆ ಮಾಡಿದ್ದು ಇದರಿಂದ ಜೀವ ಹಾಗೂ ಬಿಎಸ್ಎನ್ಎಲ್ ಟೆಲಿಕಾಂ ಸಂಸ್ಥೆಗಳಿಗೆ ದೊಡ್ಡ ಒಡೆತ ಕೊಡಲು ಏರ್ಟೆಲ್ ಟೆಲಿಕಾಂ ಸಂಸ್ಥೆ ಮುಂದಾಗಿದೆ .! ಹೌದು ಸ್ನೇಹಿತರೆ ಏರ್ಟೆಲ್ ಟೆಲಿಕಾಂ ಸಂಸ್ಥೆ ಜಾರಿಗೆ ತಂದಿರುವಂತ ಈ ಒಂದು ರಿಚಾರ್ಜ್ ನ ಬಗ್ಗೆ ಈ ಲೇಖನ ಮೂಲಕ ಸಂಪೂರ್ಣ ವಿವರ ತಿಳಿದುಕೊಳ್ಳೋಣ ಹಾಗಾಗಿ ನೀವು ಈ ಒಂದು ಲೇಖನವನ್ನು ಕೊನೆಯವರೆಗೂ ಓದಿ
ಸ್ನೇಹಿತರೆ ಇದೇ ರೀತಿ ಸರಕಾರಿ ಉದ್ಯೋಗ ಹಾಗೂ ಪ್ರೈವೇಟ್ ಕಂಪನಿಗಳಲ್ಲಿ ಖಾಲಿ ಇರುವ ಹುದ್ದೆಗಳ ಬಗ್ಗೆ ಮಾಹಿತಿ.! ಹಾಗೂ ಸರಕಾರಿ ಮತ್ತು ಪ್ರೈವೇಟ್ ಹುದ್ದೆಗಳ ನೇಮಕಾತಿ ಕುರಿತು ಮಾಹಿತಿ ಮತ್ತು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವುದು ಹೇಗೆ ಹಾಗೂ ಅರ್ಜಿ ಸಲ್ಲಿಸಲು ಇರುವಂತ ಕೊನೆಯ ದಿನಾಂಕ ಯಾವಾಗ ಮತ್ತು ಎಷ್ಟು ಹುದ್ದೆಗಳು ಖಾಲಿ ಇವೆ ಎಂಬ ಸಂಪೂರ್ಣ ಮಾಹಿತಿಯನ್ನು ನಾವು ಪ್ರತಿದಿನ ಒಂದೊಂದು ಲೇಖನಯ ಮೂಲಕ ಪ್ರಕಟಣೆ ಮಾಡುತ್ತೇವೆ ಇದರ ಜೊತೆಗೆ ವಿದ್ಯಾರ್ಥಿಗಳಿಗೆ ಸಂಬಂಧಿಸಿದಂತೆ ಸರಕಾರಿ ಹಾಗೂ ಪ್ರೈವೇಟ್ ಸ್ಕಾಲರ್ಶಿಪ್ ಯೋಜನೆಗಳ ಬಗ್ಗೆ ಮಾಹಿತಿ ಮತ್ತು ಈ ಸ್ಕಾಲರ್ಶಿಪ್ ಯೋಜನೆಗಳಿಗೆ ಅರ್ಜಿ ಸಲ್ಲಿಸುವುದು ಹೇಗೆ ಎಂಬ ಮಾಹಿತಿಯನ್ನು ಪ್ರತಿದಿನ ಪಡೆದುಕೊಳ್ಳಬಹುದು
ಇದರ ಜೊತೆಗೆ ನಮ್ಮ ರಾಜ್ಯ ಸರ್ಕಾರ ಜಾರಿಗೆ ತಂದಿರುವಂತ ಐದು ಗ್ಯಾರಂಟಿ ಯೋಜನೆಗಳ ಬಗ್ಗೆ ಮಾಹಿತಿ ಮತ್ತು ನಮ್ಮ ಕೇಂದ್ರ ಸರ್ಕಾರ ಜಾರಿಗೆ ತರುವಂತ ವಿವಿಧ ಸರ್ಕಾರಿ ಯೋಜನೆಗಳ ಬಗ್ಗೆ ಮಾಹಿತಿ ಹಾಗೂ ಈ ಯೋಜನೆಗಳಿಂದ ಲಾಭಗಳೇನು ಹಾಗೂ ಈ ಯೋಜನೆಗಳಿಗೆ ಅರ್ಜಿ ಸಲ್ಲಿಸುವುದು ಹೇಗೆ ಮತ್ತು ಅರ್ಜಿ ಸಲ್ಲಿಸಲು ಬೇಕಾಗುವ ದಾಖಲಾತಿಗಳ ವಿವರ ಹಾಗೂ ಎಲ್ಲಿ ಅರ್ಜಿ ಸಲ್ಲಿಸಬೇಕು ಎಂಬ ಸಂಪೂರ್ಣ ಮಾಹಿತಿಯನ್ನು ನಾವು ಪ್ರತಿದಿನ ಪ್ರಕಟಣೆ ಮಾಡುತ್ತೇವೆ ಇದರ ಜೊತೆಗೆ ರೈತರಿಗೆ ಸಂಬಂಧಿಸಿದ ಯೋಜನೆಗಳು ಹಾಗೂ ಮಹಿಳೆಯರಿಗೆ ಸಂಬಂಧಿಸಿದ ಯೋಜನೆಗಳು ಮತ್ತು ನಮ್ಮ ಕರ್ನಾಟಕದ ಪ್ರಮುಖ ಸುದ್ದಿಗಳು ಹಾಗೂ ರಾಜಕೀಯ ವಿಷಯಗಳ ಬಗ್ಗೆ ಪ್ರತಿದಿನ ಮಾಹಿತಿ ಪಡೆಯಲು ನೀವು ನಮ್ಮ ವಾಟ್ಸಪ್ ಹಾಗೂ ಟೆಲಿಗ್ರಾಮ್ ಗ್ರೂಪ್
ಏರ್ಟೆಲ್ ಟೆಲಿಕಾಂ ಸಂಸ್ಥೆ (Airtel New Plan)..?
ಹೌದು ಸ್ನೇಹಿತರೆ, ನಮ್ಮ ಭಾರತ ದೇಶದಲ್ಲಿ ಅತ್ಯಂತ ದೊಡ್ಡ ಟೆಲಿಕಾಂ ಸಂಸ್ಥೆಗಳಲ್ಲಿ ಒಂದಾದಂತ ಏರ್ಟೆಲ್ ಟೆಲಿಕಾಂ ಸಂಸ್ಥೆ ತನ್ನ ಗ್ರಾಹಕರಿಗಾಗಿ ಅತ್ಯಂತ ಕಡಿಮೆ ಬೆಲೆಯ ಹೊಸ ಡೇಟಾ ರಿಚಾರ್ಜ್ ಪ್ಲಾನ್ ಬಿಡುಗಡೆ ಮಾಡಿದ್ದು ಇದರಿಂದ ಸರಕಾರಿ ಸೌಮ್ಯದ ಬಿಎಸ್ಎನ್ಎಲ್ ಟೆಲಿಕಾಂ ಸಂಸ್ಥೆ ಹಾಗೂ ಜಿಯೋ ಟೆಲಿಕಾಂ ಸಂಸ್ಥೆಗಳಿಗೆ ದೊಡ್ಡ ಪೈಪೋಟಿ ನೀಡಲು ಏರ್ಟೆಲ್ ಟೆಲಿಕಾಂ ಸಂಸ್ಥೆ ಮುಂದಾಗಿದೆ ಎಂದು ಹೇಳಬಹುದು.! ಹೌದು ಸ್ನೇಹಿತರೆ ಇತ್ತೀಚಿಗೆ ಎಲ್ಲಾ ಟೆಲಿಕಾಂ ಸೆಕ್ಸ್ ಗಳು ರಿಚಾರ್ಜ್ ನ ಬೆಲೆ ಏರಿಕೆ ಮಾಡಿರುವುದರಿಂದ ಸಾಕಷ್ಟು ಗ್ರಾಹಕರು ಬೇಸರಗೊಂಡಿದ್ದಾರೆ
ಇದರಿಂದ ಹಲವಾರು ಗ್ರಾಹಕರು ನಮ್ಮ ಸರಕಾರಿ ಸೌಮ್ಯದ ಹೊಡೆತನದಲ್ಲಿರುವಂತ ಬಿಎಸ್ಎನ್ಎಲ್ ಟೆಲಿಕಾಂ ಸಂಸ್ಥೆಗಳಿಗೆ ಪೋರ್ಟ್ ಬಯಸುತ್ತಿದ್ದಾರೆ ಹಾಗೂ ಈ ಬಿಎಸ್ಎನ್ಎಲ್ ಟೆಲಿಕಾಂ ಸಂಸ್ಥೆ ತನ್ನ ಗ್ರಹಕರಿಗಾಗಿ ಅತ್ಯಂತ ಕಡಿಮೆ ಬೆಲೆಯ ಹೊಸ ಹೊಸ ರಿಚಾರ್ಜ್ ಪ್ಲಾನ್ ಗಳು ಬಿಡುಗಡೆ ಮಾಡುತ್ತಿದ್ದು ಇದರಿಂದ ನಮ್ಮ ಭಾರತದ ಟೆಲಿಕಾ ಮಾರುಕಟ್ಟೆಯಲ್ಲಿ ದೈತ್ಯ ಅಥವಾ ಹೆಚ್ಚು ಗ್ರಾಹಕರು ಹೊಂದಿರುವ ಜಿಯೋ & ಏರ್ಟೆಲ್ ಟೆಲಿಕಾಂ ಸಂಸ್ಥೆಗಳು ಪ್ರತಿದಿನ ತಮ್ಮ ಗ್ರಾಹಕರನ್ನು ಕಳೆದುಕೊಳ್ಳುತ್ತಾ ಬರುತ್ತಿದೆ ಇದರಿಂದ ತನ್ನ ಗ್ರಹಕರನ್ನು ಉಳಿಸಿಕೊಳ್ಳಲು ಏರ್ಟೆಲ್ ಟೆಲಿಕಾಂ ಸಂಸ್ಥೆ ತನ್ನ ಗ್ರಾಹಕರಾಗಿ ಹೊಸ ರೀಚಾರ್ಜ್ ಪ್ಲಾನ್ ಬಿಡುಗಡೆ ಮಾಡಿದೆ
₹99 ರೂಪಾಯಿ ಡೇಟಾ ರಿಚಾರ್ಜ್ ಪ್ಲಾನ್ (Airtel New Plan)..?
ಹೌದು ಸ್ನೇಹಿತರೆ ಜಾಸ್ತಿ ಡೇಟಾ ಯೂಸ್ ಮಾಡುವಂತ ಗ್ರಾಹಕರಾಗಿ ಏರ್ಟೆಲ್ ಹೊಸ ರಿಚಾರ್ಜ್ ಪ್ಲಾನ್ ಬಿಡುಗಡೆ ಮಾಡಿದ್ದು ಕೇವಲ 99 ರೂಪಾಯಿಗೆ ಎರಡು ದಿನಗಳ ಕಾಲ ಅನ್ಲಿಮಿಟೆಡ್ ಡೇಟ ದೊರೆಯುತ್ತದೆ ಅಂದರೆ ಈ ಒಂದು ಯೋಜನೆ ಅಡಿಯಲ್ಲಿ ಒಟ್ಟು 40GB ಡೇಟಾ ರಿಚಾರ್ಜ್ ಮಾಡಿಸಿಕೊಂಡಂತ ಗ್ರಹಕರು ಬಳಸಬಹುದು.! ಹೌದು ಸ್ನೇಹಿತರೆ 99 ರೂಪಾಯಿ ಕೊಟ್ಟು ರಿಚಾರ್ಜ್ ಮಾಡಿಸಿಕೊಂಡಂತ ಗ್ರಾಹಕರು ಪ್ರತಿದಿನ 20gb ಡೇಟಾವನ್ನು ಅನ್ಲಿಮಿಟೆಡ್ ಆಗಿ ಬಳಸಬಹುದು ಹಾಗಾಗಿ ಈ ಒಂದು ಇಂಟರ್ನೆಟ್ ಹೈ ಸ್ಪೀಡ್ ಇಂಟರ್ನೆಟ್ ಆಗಿದ್ದು ಈ ಇಂಟರ್ನೆಟ್ ಖಾಲಿ ಆದ ನಂತರ ಇಂಟರ್ನೆಟ್ ಸ್ಪೀಡ್ 64KBPS ಇಳಿಯುತ್ತದೆ
ಸ್ನೇಹಿತರೆ ನೀವು 99 ರೂಪಾಯಿ ಕೊಟ್ಟು ಹೆಚ್ಚುವರಿ ಡೇಟಾ ಬಳಸಲು ಬಯಸುತ್ತಿದ್ದರೆ ನೀವು ಈಗಾಗಲೇ ಯಾವುದಾದರೂ ಒಂದು ಆಕ್ಟಿವ್ ಪ್ಲಾನ್ ರಿಚಾರ್ಜ್ ಮಾಡಿಸಿಕೊಂಡಿರಬೇಕಾಗುತ್ತದೆ ಅಂತವರಿಗೆ ಮಾತ್ರ ಈ ಒಂದು ರಿಚಾರ್ಜ್ ಮಾಡಿಸಿಕೊಳ್ಳಲು ಅವಕಾಶವಿರುತ್ತದೆ ಹಾಗಾಗಿ ನೀವು ಹೆಚ್ಚು ಡೇಟಾ ಪಡೆಯಲು ಬಯಸುತ್ತಿದ್ದರೆ ಹಾಗೂ ಹೆಚ್ಚು ಇಂಟರ್ನೆಟ್ ಬಳಸುತ್ತಿದ್ದರೆ ಇದು ನಿಮಗೆ ಸೂಕ್ತ ರಿಚಾರ್ಜ್ ಪ್ಲಾನ್ ಆಗಿದೆ ಎಂದು ಹೇಳಬಹುದು
₹49 ರೂಪಾಯಿ ಡೇಟಾ ರಿಚಾರ್ಜ್ ಪ್ಲಾನ್ (Airtel New Plan)..?
ಸ್ನೇಹಿತರೆ ಇದು airtel ಗ್ರಾಹಕರಿಗೆ ಇರುವಂತ ಅತ್ಯಂತ ಕಡಿಮೆ ಬೆಲೆಯ ಒಂದು ದಿನ ವ್ಯಾಲಿಡಿಟಿ ಹೊಂದಿರುವಂತಹ ಅನ್ಲಿಮಿಟೆಡ್ ಡೇಟಾ ರಿಚಾರ್ಜ್ ಪ್ಲಾನ್ ಆಗಿದ್ದು ಈ ಒಂದು ರಿಚಾರ್ಜ್ ಮಾಡಿಸಿಕೊಂಡಂತ ಗ್ರಾಹಕರಿಗೆ ಒಂದು ದಿನಗಳಿಗೆ 20GB ಡೇಟಾ ಅವರಿಗೆ ಈ ಒಂದು ರಿಚಾರ್ಜ್ ನಲ್ಲಿ ಬಳಸಲು ಅವಕಾಶವಿದೆ ನಂತರ ಇಂಟರ್ನೆಟ್ ಸ್ಪೀಡ್ 64Kbps ಇಳಿಕೆ ಯಾಗುತ್ತದೆ ಹಾಗಾಗಿ ನೀವು ಮೂವಿಗಳನ್ನು ಡೌನ್ಲೋಡ್ ಮಾಡಲು ಹಾಗೂ ಇತರ ಯಾವುದೇ ಆನ್ಲೈನ್ ಸ್ತ್ರೀ ಮಿಂಗ್ ಮಾಡಲು ಇದು ಉಪಯುಕ್ತವಾದ ಡೇಟಾ ರಿಚಾರ್ಜ್ ಪ್ಲಾನ್ ಆಗಿದೆ ಮತ್ತು ಈ ರಿಚಾರ್ಜ್ ಮಾಡಿಸಿಕೊಳ್ಳಲು ನೀವು ಯಾವುದಾದರೂ ಒಂದು ಆಕ್ಟಿವ್ ರಿಚಾರ್ಜ್ ಪ್ಲಾನ್ ಹೊಂದಿರಬೇಕು
₹11 ರೂಪಾಯಿ ಡೇಟ ರೀಚಾರ್ಜ್ ಪ್ಲಾನ್ (Airtel New Plan)..?
ಸ್ನೇಹಿತರೆ ಇದು airtel ಗ್ರಾಹಕರಿಗೆ ಇರುವಂತ ಅತ್ಯಂತ ಕಡಿಮೆ ಬೆಲೆಯ ಡೇಟಾ ರಿಚಾರ್ಜ್ ಪ್ಲಾನ್ ಆಗಿದ್ದು 11 ರೂಪಾಯಿ ಕೊಟ್ಟು ರಿಚಾರ್ಜ್ ಮಾಡಿಸಿಕೊಂಡಂತ ಗ್ರಹಕರು ಒಂದು ಗಂಟೆಗಳ ಕಾಲ ಅನ್ಲಿಮಿಟೆಡ್ ಡೇಟಾವನ್ನು ಬಳಸಬಹುದು.! ಹೌದು ಸ್ನೇಹಿತರೆ ಕೇವಲ 11 ರೂಪಾಯಿಗೆ ಒಂದು ಗಂಟೆಗಳ ಕಾಲ ಅನ್ಲಿಮಿಟೆಡ್ ಡೇಟಾ ಬರಬಹುದು ಅಂದರೆ 20 GB ವರೆಗೂ ನೀವು ಒಂದು ತಾಸಿನಲ್ಲಿ ಡೇಟಾ ಬಳಸಲು ಅವಕಾಶ ಬರುತ್ತದೆ ಮತ್ತು ಈ ಒಂದು ರಿಚಾರ್ಜ್ ಮಾಡಿಸಿಕೊಳ್ಳಲು ಕಡ್ಡಾಯವಾಗಿ ನೀವು ಯಾವುದಾದರೂ ಒಂದು ಆಕ್ಟಿವ್ ರಿಚಾರ್ಜ್ ಪ್ಲಾನ್ ಹೊಂದಿರಬೇಕು