ಜಿಯೋ ಅತ್ಯಂತ ಕಡಿಮೆ ಬೆಲೆಯ 84 ದಿನ ವ್ಯಾಲಿಡಿಟಿ ಹೊಂದಿರುವಂತಹ ಹೊಸ ರಿಚಾರ್ಜ್ ಪ್ಲಾನ್ ಬಿಡುಗಡೆ ಇಲ್ಲಿದೆ ವಿವರ | jio best recharge plan

jio best recharge plan:- ನಮಸ್ಕಾರ ಸ್ನೇಹಿತರೆ ಈ ಒಂದು ಲೇಖನ ಮೂಲಕ ತಿಳಿಸುವುದೇನೆಂದರೆ ನೀವು ಜಿಯೋ ಸಿಮ್ ಬಳಕೆದಾರರಾಗಿದ್ದೀರಾ ಹಾಗಾದರೆ ನಿಮಗೆ ಭರ್ಜರಿ ಗುಡ್ ನ್ಯೂಸ್ ಹೌದು ಸ್ನೇಹಿತರೆ ಇದೀಗ ಮುಕೇಶ್ ಅಂಬಾನಿ ಬಡತನದ ರಿಲಯನ್ಸ್ ಜಿಯೋ ಟೆಲಿಕಾಂ ಸಂಸ್ಥೆ ತನ್ನ ಗ್ರಹಗಳಿಗಾಗಿ ಅತ್ಯಂತ ಕಡಿಮೆ ಬೆಲೆಗೆ 84 ದಿನ ವ್ಯಾಲಿಡಿಟಿ ಹೊಂದಿರುವ ಹೊಸ ರಿಚಾರ್ಜ್ ಪ್ಲಾನ್ ಬಿಡುಗಡೆ ಮಾಡಿದ್ದು ಅವುಗಳ ವಿವರವನ್ನು ಈ ಒಂದು ಲೇಖನ ಮೂಲಕ ತಿಳಿದುಕೊಳ್ಳೋಣ ಆದ್ದರಿಂದ ನೀವು ಈ ಒಂದು ಲೇಖನವನ್ನು ಕೊನೆವರೆಗೂ ಓದಲು ಪ್ರಯತ್ನ ಮಾಡಿ ಮತ್ತು ಆದಷ್ಟು ಈ ಒಂದು ಲೇಖನವನ್ನು ಜಿಯೋ ಗ್ರಾಹಕರಿಗೆ ಶೇರ್ ಮಾಡಿ

ಬಿಪಿಎಲ್ ಪಡಿತರ ಚೀಟಿ ಇದ್ದರೆ ಸಾಕು. ಈ ಒಂದು ಯೋಜನೆಯಲ್ಲಿ 30000 ಹಣ ಪಡೆಯಬಹುದು ಇಲ್ಲಿದೆ ಸಂಪೂರ್ಣ ವಿವರ

WhatsApp Group Join Now
Telegram Group Join Now       

ಸ್ನೇಹಿತರೆ ಇದೇ ರೀತಿ ಸರಕಾರಿ ಯೋಜನೆಗಳು ಹಾಗೂ ಕೇಂದ್ರ ಸರಕಾರದ ಯೋಜನೆಗಳು ಮತ್ತು ರಾಜ್ಯ ಸರ್ಕಾರದ ಯೋಜನೆಗಳು ಹಾಗೂ ಕೇಂದ್ರ ಮತ್ತು ರಾಜ್ಯ ಸರಕಾರಗಳು ನೇಮಕಾತಿ ಮಾಡಿಕೊಳ್ಳುವ ವಿವಿಧ ಸರಕಾರಿ ಹುದ್ದೆಗಳ ಬಗ್ಗೆ ಮಾಹಿತಿ ಮತ್ತು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವುದು ಹೇಗೆ ಹಾಗೂ ಅರ್ಜಿ ಸಲ್ಲಿಸಲು ಇರುವ ಅರ್ಹತೆಗಳು ಮತ್ತು ಕೊನೆಯ ದಿನಾಂಕ ಹಾಗೂ ಯಾವ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು ಎಂಬ ಸಂಪೂರ್ಣ ವಿವರವನ್ನು ಪ್ರತಿದಿನ ಪಡೆಯಬೇಕೇ ಇದರ ಜೊತೆಗೆ ವಿದ್ಯಾರ್ಥಿಗಳಿಗೆ ಸಂಬಂಧಿಸಿದ ಸ್ಕಾಲರ್ಶಿಪ್ ಯೋಜನೆಗಳ ಬಗ್ಗೆ ಮಾಹಿತಿ ಹಾಗೂ ರೈತರಿಗೆ ಸಂಬಂಧಿಸಿದ ಸಬ್ಸಿಡಿ ಯೋಜನೆಗಳ ಬಗ್ಗೆ ಮಾಹಿತಿ ಮತ್ತು ಪ್ರಚಲಿತ ಘಟನೆಗಳು ಹಾಗೂ ಇತರ ವಿಷಯಗಳ ಬಗ್ಗೆ ಪ್ರತಿದಿನ ಮಾಹಿತಿಗಾಗಿ ನೀವು ನಮ್ಮ ವಾಟ್ಸಪ್ ಹಾಗೂ ಟೆಲಿಗ್ರಾಂ ಗ್ರೂಪಿಗೆ

ಅನ್ನಭಾಗ್ಯ ಯೋಜನೆಯ ಅಕ್ಟೋಬರ್ ತಿಂಗಳ ಅಕ್ಕಿ ಹಣ ಬಿಡುಗಡೆ.! ಹಣ ನಿಮ್ಮ ಖಾತೆಗೆ ಜಮಾ ಆಗಿಲ್ಲ ಅಂದರೆ ಕೂಡಲೇ ಈ ಕೆಲಸ ಮಾಡಿ ಇಲ್ಲಿದೆ ಸಂಪೂರ್ಣ ವಿವರ

 

ಜಿಯೋ (jio best recharge plan) ಟೆಲಿಕಾಂ ಸಂಸ್ಥೆ..?

ಹೌದು ಸ್ನೇಹಿತರೆ ನಿಮ್ಮೆಲ್ಲರಿಗೂ ಗೊತ್ತಿರುವಂತೆ ಇತ್ತೀಚಿಗೆ ಎಲ್ಲಾ ಟೆಲಿಕಾಂ ಸಂಸ್ಥೆಗಳು ಕಳೆದ ಜುಲೈ ತಿಂಗಳಿನಲ್ಲಿ ತಮ್ಮ ಪ್ರಿಪೇಯ್ಡ್ ರಿಚಾರ್ಜ್ ದರಗಳ ಏರಿಕೆ ಮಾಡಿದ್ದಾರೆ ಇದರಿಂದ ಸಾಕಷ್ಟು ಗ್ರಹಕರು ಬೇಸರ ವ್ಯಕ್ತಪಡಿಸುತ್ತಿದ್ದು ಮತ್ತು ಕೆಲ ಗ್ರಾಹಕರು ಸರಕಾರಿ ಒಡೆತನದಲ್ಲಿ ಇರುವ BSNL ಟೆಲಿಕಾಂ ಸಂಸ್ಥೆಗಳ ಸೇವೆ ಬಳಸಲು ಅಥವಾ ಟೆಲಿಕಾಂ ಸಂಸ್ಥೆಗೆ ಪೋರ್ಟ್ ಆಗಲು ಬಯಸುತ್ತಿದ್ದಾರೆ ಇದರಿಂದ ಜಿಯೋ ಟೆಲಿಕಾಂ ಸಂಸ್ಥೆ ಪ್ರತಿದಿನ ಲಕ್ಷಾಂತರ ಗ್ರಹಕರನ್ನು ಕಳೆದುಕೊಳ್ಳುತ್ತಿದ್ದು ಹಾಗಾಗಿ ತನ್ನ ಗ್ರಾಹಕರನ್ನು ಉಳಿಸಿಕೊಳ್ಳಲು ಅತ್ಯಂತ ಕಡಿಮೆ ಬೆಲೆಯ ಹೊಸ ರಿಚಾರ್ಜ್ ಪ್ಲಾನ್ ಗಳನ್ನು ಬಿಡುಗಡೆ ಮಾಡಿದೆ

jio best recharge plan
jio best recharge plan

 

ಹೌದು ಸ್ನೇಹಿತರೆ ಮುಕೇಶ್ ಅಂಬಾನಿ ಒಡೆತನದ ರಿಲಯನ್ಸ್ ಜಿಯೋ ಟೆಲಿಕಾಂ ಸಂಸ್ಥೆ ತನ್ನ ಗ್ರಾಹಕರಿಗಾಗಿ ₹479, ₹799 ₹859, ₹899, ,₹949, ಹೊಸ ರಿಚಾರ್ಜ್ ಪ್ಲಾನ್ ಗಳನ್ನು ಬಿಡುಗಡೆ ಮಾಡಿದೆ ಹಾಗಾಗಿ ಈ ಒಂದು ಲೇಖನ ಮೂಲಕ ಜಿಯೋ ಬಿಡುಗಡೆ ಮಾಡಿರುವಂತಹ ಈ ರಿಚಾರ್ಜ್ ಪ್ಲಾನ್ ಗಳ ಸಂಪೂರ್ಣ ವಿವರ ಹಾಗೂ ಹೇಗೆ ರಿಚಾರ್ಜ್ ಮಾಡಿಕೊಳ್ಳುವುದು ಎಂಬ ಮಾಹಿತಿಯನ್ನು ತಿಳಿಯೋಣ

WhatsApp Group Join Now
Telegram Group Join Now       

 

ಜಿಯೋ ₹479 ಪ್ರಿಪೇಯ್ಡ್ ರಿಚಾರ್ಜ್ (jio best recharge plan) ಪ್ಲಾನ್ ವಿವರ..?

ಸ್ನೇಹಿತರೆ ಇದು jio ಗ್ರಾಹಕರಿಗೆ ಇರುವಂತ ಅತ್ಯಂತ ಕಡಿಮೆ ಬೆಲೆಯ 84 ದಿನ ವ್ಯಾಲಿಡಿಟಿ ಹೊಂದಿರುವಂತ ರಿಚಾರ್ಜ್ ಪ್ಲಾನ್ ಆಗಿದೆ.! ಹೌದು ಸ್ನೇಹಿತರೆ ನೀವು ಜಿಯೋ ಸಿಮ್ ಬಳಕೆದಾರರಾಗಿದ್ದರೆ ಹಾಗೂ ನೀವು ಜಾಸ್ತಿ ಇಂಟರ್ನೆಟ್ ಬಳಸದೆ ಹೋದರೆ ಇದು ನಿಮಗೆ ಉತ್ತಮ ರಿಚಾರ್ಜ್ ಆಗುತ್ತದೆ ಏಕೆಂದರೆ ಜಿಯೋ ಗ್ರಾಹಕರು ₹479 ರೂಪಾಯಿ ನೀಡಿ ರಿಚಾರ್ಜ್ ಮಾಡಿಸಿಕೊಂಡರೆ ಈ ಒಂದು ಯೋಜನೆ ಸಂಪೂರ್ಣವಾಗಿ 84 ದಿನ ವ್ಯಾಲಿಡಿಟು ಹೊಂದಿರುತ್ತದೆ ಜೊತೆಗೆ 84 ದಿನಗಳಿಗಾಗಿ ಕೇವಲ ನಿಮಗೆ 6GB ಡೇಟಾ ಈ ಒಂದು ಯೋಜನೆಯಲ್ಲಿ ಸಿಗುತ್ತದೆ ಹಾಗಾಗಿ ಇದು ಜಾಸ್ತಿ ಇಂಟರ್ನೆಟ್ ಬಳಸಿದವರಿಗೆ ಹಾಗೂ ಮನೆಯಲ್ಲಿ ವೈಫೈ ಸೌಲಭ್ಯ ಹೊಂದಿದವರಿಗೆ ಇದು ಉತ್ತಮ ರಿಚಾರ್ಜ್ ಆಗಿದೆ ಎಂದು ಹೇಳಬಹುದು

jio best recharge plan
jio best recharge plan

 

₹479 ರೂಪಾಯಿ ನೀಡಿ ರಿಚಾರ್ಜ್ ಮಾಡಿಸಿಕೊಂಡಂತ ಗ್ರಾಹಕರಿಗೆ ಅನ್ಲಿಮಿಟೆಡ್ ಕರೆಗಳ ಸೌಲಭ್ಯ ಈ ಒಂದು ಯೋಜನೆಯಲ್ಲಿ ಸಿಗುತ್ತದೆ ಹಾಗಾಗಿ ನೀವು ಎಷ್ಟು ಬೇಕಾದರೂ ಕೂಡ ಈ ಒಂದು ಯೋಜನೆಯಲ್ಲಿ ಮಾತಾಡಬಹುದು ಇದರ ಜೊತೆಗೆ ಈ ಒಂದು ಯೋಜನೆಯಲ್ಲಿ 84 ದಿನಗಳಿಗೆ 1000 SMS ಉಚಿತವಾಗಿ ಸಿಗುತ್ತದೆ ಹಾಗೂ ಇದರ ಜೊತೆಗೆ ಜಿಯೋ ಸಿನಿಮಾ, ಜಿಯೋ ಟಿವಿ, ಜಿಯೋ ಕ್ಲೌಡ್ ಮುಂತಾದ ಸೇವೆಗಳನ್ನು ನೀವು ಉಚಿತವಾಗಿ ಪಡೆದುಕೊಳ್ಳಬಹುದು.!

ಹಾಗಾಗಿ ನೀವು ಈ ಒಂದು ರಿಚಾರ್ಜ್ ಮಾಡಿಸಲು ಬಯಸುತ್ತಿದ್ದರೆ ನೀವು ಮೊದಲು ನಿಮ್ಮ ಮೊಬೈಲ್ ನಲ್ಲಿ ಮೈ ಜಿಯೋ ಅಪ್ಲಿಕೇಶನ್ ಅನ್ನು ಓಪನ್ ಮಾಡಿ ನಂತರ ಅಲ್ಲಿ ರಿಚಾರ್ಜ್ ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಿ ನಿಮ್ಮ ಮೊಬೈಲ್ ನಂಬರ್ ಅಥವಾ ನಿಮ್ಮ ಸ್ನೇಹಿತರ ಮೊಬೈಲ್ ನಂಬರ್ ಅಥವಾ ಯಾವ ನಂಬರ್ ಗೆ ರಿಚಾರ್ಜ್ ಮಾಡಲು ಬಯಸುತ್ತೀರಾ ಆ ನಂಬರ್ ಅನ್ನು ಎಂಟರ್ ಮಾಡಿ ಎಲ್ಲಾ ರಿಚಾರ್ಜ್ ಪ್ಲಾನ್ ಗಳನ್ನು ವೀಕ್ಷಣೆ ಮಾಡುವ ಬಟನ್ ಮೇಲೆ ಕ್ಲಿಕ್ ಮಾಡಿ ನಂತರ ನೀವು ಮೇಲೆ ಸರ್ಚ್ ಬಾರ್ ನಲ್ಲಿ ₹479 ರೂಪಾಯಿ ಎಂದು ಸರ್ಚ್ ಮಾಡಿ ಈ ಒಂದು ರಿಚಾರ್ಜ್ ಕಾಣುತ್ತದೆ ನಂತರ ಇದನ್ನು ರಿಚಾರ್ಜ್ ಮಾಡಿಕೊಳ್ಳಬಹುದು

 

₹799 ಪ್ರಿಪೇಯ್ಡ್ ರಿಚಾರ್ಜ್ (jio best recharge plan) ಪ್ಲಾನ್ ವಿವರ…?

ಸ್ನೇಹಿತರೆ ಜಿಯೋ ಗ್ರಾಹಕರಿಗೆ ಇರುವಂತಹ ಅತ್ಯಂತ ಕಡಿಮೆ ಬೆಲೆಯ 84 ದಿನ ವ್ಯಾಲಿಡಿಟಿ ಹೊಂದಿರುವ ರಿಚಾರ್ಜ್ ಪ್ಲಾನ್ ಅಂದರೆ ಅದು ₹799 ಪ್ರಿಪೇಯ್ಡ್ ರಿಚಾರ್ಜ್ ಪ್ಲಾನ್ ಆಗಿದ್ದು ಈ ಒಂದು ರಿಚಾರ್ಜ್ ಮಾಡಿಸಿಕೊಂಡಂತ ಜಿಯೋ ಗ್ರಾಹಕರಿಗೆ ಪ್ರತಿದಿನ 1.5 GB ಡೇಟಾ ಸಿಗುತ್ತದೆ ಮತ್ತು ಪ್ರತಿದಿನ 100 SMS ಉಚಿತವಾಗಿ ಈ ಒಂದು ರಿಚಾರ್ಜ್ ಯೋಜನೆಯೆಲ್ಲಿ ಬಳಸಬಹುದಾಗಿದೆ ಮತ್ತು ಇದರ ಜೊತೆಗೆ ಅನ್ಲಿಮಿಟೆಡ್ ವಾಯ್ಸ್ ಕರೆಗಳು ಮಾಡಲು ಈ ಒಂದು ರಿಚಾರ್ಜ್ ನಲ್ಲಿ ಅವಕಾಶ ಮಾಡಿಕೊಡಲಾಗಿದೆ ಇದರ ಜೊತೆಗೆ ಜಿಯೋ ಸಿನಿಮಾ, ಜಿಯೋ ಟಿವಿ, ಜಿಯೋ ಕ್ಲೌಡ್ ಮುಂತಾದ ಜಿಯೋ ಎಂಟರ್ಟೈನ್ಮೆಂಟ್ ಅಪ್ಲಿಕೇಶನ್ಗಳನ್ನು ಉಚಿತವಾಗಿ ಬಳಸಬಹುದು

 

₹859 ಪ್ರಿಪೇಯ್ಡ್ ರಿಚಾರ್ಜ್ (jio best recharge plan) ಪ್ಲಾನ್ ಗಳ ವಿವರ..? 

ಸ್ನೇಹಿತರೆ ಜಿಯೋ ಗ್ರಾಹಕರಿಗೆ ಇರುವಂತ ಅತ್ಯಂತ ಕಡಿಮೆ ಬೆಲೆಯ ಅನ್ಲಿಮಿಟೆಡ್ 5G ಡೇಟಾ ಬಳಸಲು ಅವಕಾಶ ಮಾಡಿಕೊಡುವ ಹಾಗೂ 84 ದಿನ ವ್ಯಾಲಿಡಿಟಿ ಹೊಂದಿರುವ ರಿಚಾರ್ಜ್ ಪ್ಲಾನ್ ಅಂದರೆ ಅದು ₹859 ಪ್ರಿಪೇಯ್ಡ್ ರಿಚಾರ್ಜ್ ಪ್ಲಾನ್ ಆಗಿದೆ..! ಈ ಒಂದು ರಿಚಾರ್ಜ್ ಮಾಡಿಸಿಕೊಂಡಂತ ಗ್ರಾಹಕರಿಗೆ ಪ್ರತಿ ದಿನ 2 GB ಡೇಟಾವನ್ನು ಉಚಿತವಾಗಿ ಬಳಸಬಹುದು ಇದರ ಜೊತೆಗೆ ಪ್ರತಿದಿನ 100 SMS ಉಚಿತವಾಗಿ ಬಳಸಲು ಅವಕಾಶವಿದೆ ಹಾಗೂ ಅನ್ಲಿಮಿಟೆಡ್ ಕರೆಗಳು ಮತ್ತು ಅನ್ಲಿಮಿಟೆಡ್ 5G ಡೇಟಾವನ್ನು ಈ ಒಂದು ರಿಚಾರ್ಜ್ ನಲ್ಲಿ ಪಡೆದುಕೊಳ್ಳಬಹುದಾಗಿದೆ ಮತ್ತು ಒಟ್ಟು ಈ ಒಂದು ರಿಚಾರ್ಜ್ ನಲ್ಲಿ 168GB ಡೇಟಾವನ್ನು 84 ದಿನಗಳಲ್ಲಿ ಬಳಸಬಹುದು ಎಂದು ಹೇಳಬಹುದು ಇದರ ಜೊತೆಗೆ ಜಿಯೋ ಟಿವಿ, ಜಿಯೋ ಕ್ಲೌಡ್, ಜಿಯೋ ಟಿವಿ ಮುಂತಾದ ಸೇವೆಗಳನ್ನು ಬಳಸಲು ಅವಕಾಶವಿದೆ

 

₹899 ಪ್ರಿಪೇಯ್ಡ್ ರಿಚಾರ್ಜ್ (jio best recharge plan) ಪ್ಲಾನ್ ಗಳ ವಿವರ..? 

ಸ್ನೇಹಿತರೆ ಜಿಯೋ ಗ್ರಾಹಕರಿಗೆ ಇರುವಂತ ಅತ್ಯಂತ ಕಡಿಮೆ ಬೆಲೆಯ ಅನ್ಲಿಮಿಟೆಡ್ 5G ಡೇಟಾ ಬಳಸಲು ಅವಕಾಶ ಮಾಡಿಕೊಡುವ ಹಾಗೂ 90 ದಿನ ವ್ಯಾಲಿಡಿಟಿ ಹೊಂದಿರುವ ರಿಚಾರ್ಜ್ ಪ್ಲಾನ್ ಅಂದರೆ ಅದು ₹899 ಪ್ರಿಪೇಯ್ಡ್ ರಿಚಾರ್ಜ್ ಪ್ಲಾನ್ ಆಗಿದೆ..! ಈ ಒಂದು ರಿಚಾರ್ಜ್ ಮಾಡಿಸಿಕೊಂಡಂತ ಗ್ರಾಹಕರಿಗೆ ಪ್ರತಿ ದಿನ 2 GB ಡೇಟಾವನ್ನು ಉಚಿತವಾಗಿ ಬಳಸಬಹುದು ಮತ್ತು ಈ ಒಂದು ರಿಚಾರ್ಜ್ ನಲ್ಲಿ 90 ದಿನಗಳಿಗೆ 20GB ಹೆಚ್ಚುವರಿ ಡೇಟಾ ಸಿಗುತ್ತದೆ ಇದರ ಜೊತೆಗೆ ಪ್ರತಿದಿನ 100 SMS ಉಚಿತವಾಗಿ ಬಳಸಲು ಅವಕಾಶವಿದೆ ಹಾಗೂ ಅನ್ಲಿಮಿಟೆಡ್ ಕರೆಗಳು ಮತ್ತು ಅನ್ಲಿಮಿಟೆಡ್ 5G ಡೇಟಾವನ್ನು ಈ ಒಂದು ರಿಚಾರ್ಜ್ ನಲ್ಲಿ ಪಡೆದುಕೊಳ್ಳಬಹುದಾಗಿದೆ & ಇದರ ಜೊತೆಗೆ ಜಿಯೋ ಟಿವಿ, ಜಿಯೋ ಕ್ಲೌಡ್, ಜಿಯೋ ಟಿವಿ ಮುಂತಾದ ಸೇವೆಗಳನ್ನು ಬಳಸಲು ಅವಕಾಶವಿದೆ

jio best recharge plan
jio best recharge plan

 

₹949 ಪ್ರಿಪೇಯ್ಡ್ ರಿಚಾರ್ಜ್ (jio best recharge plan) ಪ್ಲಾನ್ ಗಳ ವಿವರ..? 

ಸ್ನೇಹಿತರೆ ಜಿಯೋ ಗ್ರಾಹಕರಿಗೆ ಇರುವಂತ ಅತ್ಯಂತ ಕಡಿಮೆ ಬೆಲೆಯ ಅನ್ಲಿಮಿಟೆಡ್ 5G ಡೇಟಾ ಮತ್ತು Disney Plus hotstar OTT ಅಪ್ಲಿಕೇಶನ್ ಸಬ್ಸ್ಕ್ರಿಪ್ಷನ್ ನೀಡುವಂತಹ ರಿಚಾರ್ಜ್ ಪ್ಲಾನ್ ಅಂದರೆ ಅದು ₹949 ಪ್ರಿಪೇಯ್ಡ್ ರಿಚಾರ್ಜ್ ಪ್ಲಾನ್ ಆಗಿದೆ..! ಈ ಒಂದು ರಿಚಾರ್ಜ್ ಮಾಡಿಸಿಕೊಂಡಂತ ಗ್ರಾಹಕರಿಗೆ ಪ್ರತಿ ದಿನ 2 GB ಡೇಟಾವನ್ನು ಉಚಿತವಾಗಿ ಬಳಸಬಹುದು ಇದರ ಜೊತೆಗೆ ಪ್ರತಿದಿನ 100 SMS ಉಚಿತವಾಗಿ ಬಳಸಲು ಅವಕಾಶವಿದೆ ಹಾಗೂ ಅನ್ಲಿಮಿಟೆಡ್ ಕರೆಗಳು ಮತ್ತು ಅನ್ಲಿಮಿಟೆಡ್ 5G ಡೇಟಾವನ್ನು ಈ ಒಂದು ರಿಚಾರ್ಜ್ ನಲ್ಲಿ ಪಡೆದುಕೊಳ್ಳಬಹುದಾಗಿದೆ ಮತ್ತು ಒಟ್ಟು ಈ ಒಂದು ರಿಚಾರ್ಜ್ ನಲ್ಲಿ 168GB ಡೇಟಾವನ್ನು 84 ದಿನಗಳಲ್ಲಿ ಬಳಸಬಹುದು ಎಂದು ಹೇಳಬಹುದು ಇದರ ಜೊತೆಗೆ ಜಿಯೋ ಟಿವಿ, ಜಿಯೋ ಕ್ಲೌಡ್, ಜಿಯೋ ಟಿವಿ ಮುಂತಾದ ಸೇವೆಗಳನ್ನು ಬಳಸಲು ಅವಕಾಶವಿದೆ

 

Leave a Comment