jio new year offer 2025: ಜಿಯೋ ಹೊಸ ವರ್ಷದ ಪ್ರಯುಕ್ತ ಗ್ರಾಹಕರಿಗಾಗಿ ಅತ್ಯಂತ ಕಡಿಮೆ ಬೆಲೆಯ ಹೊಸ ರಿಚಾರ್ಜ್ ಪ್ಲಾನ್ ಗಳು ಬಿಡುಗಡೆ

jio new year offer 2025:- ನಮಸ್ಕಾರ ಸ್ನೇಹಿತರೆ ನಿಮಗೆಲ್ಲರಿಗೂ ಗೊತ್ತಿರುವಂತೆ ಶೀಘ್ರದಲ್ಲಿ ಹೊಸ ವರ್ಷ ಬರುತ್ತಿದ್ದು ಇದಕ್ಕಾಗಿ ಜಿಯೋ ಟೆಲಿಕಾಂ ಸಂಸ್ಥೆ ತನ್ನ ಗ್ರಾಹಕರಿಗಾಗಿ ಹೊಸ ರಿಚಾರ್ಜ್ ಪ್ಲಾನ್ ಗಳನ್ನು ಬಿಡುಗಡೆ ಮಾಡಿದ್ದು ಅವುಗಳ ವಿವರವನ್ನು ಈ ಒಂದು ಲೇಖನ ಮೂಲಕ ತಿಳಿದುಕೊಳ್ಳೋಣ ಹಾಗಾಗಿ ಈ ಒಂದು ಲೇಖನವನ್ನು ನೀವು ಕೊನೆವರೆಗೂ ಓದಿ.! ಹೌದು ಸ್ನೇಹಿತರೆ ಇನ್ನೇನು ಕೆಲವೇ ದಿನಗಳಲ್ಲಿ ಹೊಸ ವರ್ಷ ಬರುತ್ತಿದ್ದು ಹಾಗಾಗಿ ರಿಲಯನ್ಸ್ ಜಿಯೋ ಟೆಲಿಕಾಂ ಸಂಸ್ಥೆ ತನ್ನ ಗ್ರಾಹಕರಿಗೆ ಹೊಸ ರೀಚಾರ್ಜ್ ಪ್ಲಾನ್ ಗಳನ್ನು ಬಿಡುಗಡೆ ಮಾಡಿದೆ ಇದಕ್ಕೆ ಸಂಬಂಧಿಸಿದ ವಿವರವನ್ನು ಈ ಲೇಖನಿಯಲ್ಲಿ ತಿಳಿಸಿ ಕೊಡುತ್ತಿದ್ದೆ

ಜಿಯೋ ಗ್ರಾಹಕರಿಗೆ ಕೇವಲ 75 ಹೊಸ ರೀಚಾರ್ಜ್ ಪ್ಲಾನ್ ಬಿಡುಗಡೆ ಇಲ್ಲಿದೆ ಸಂಪೂರ್ಣ ವಿವರ

WhatsApp Group Join Now
Telegram Group Join Now       

ಸ್ನೇಹಿತರೆ ಇದೇ ರೀತಿ ಸರ್ಕಾರಿ ಯೋಜನೆಗಳು ಹಾಗೂ ಕೇಂದ್ರ ಸರ್ಕಾರದ ಯೋಜನೆಗಳು ಮತ್ತು ಪ್ರಚಲಿತ ಘಟನೆಗಳು ಹಾಗೂ ವಿವಿಧ ಪ್ರೈವೇಟ್ ಕಂಪನಿಗಳಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿ ಕುರಿತು ಮಾಹಿತಿ ಮತ್ತು ಸರಕಾರಿ ಹುದ್ದೆಗಳ ನೇಮಕಾತಿ ಹಾಗೂ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವುದು ಹೇಗೆ ಮತ್ತು ಅರ್ಜಿ ಸಲ್ಲಿಸಲು ಬೇಕಾಗುವ ದಾಖಲಾತಿಗಳು ಹಾಗೂ ಅರ್ಜಿ ಸಲ್ಲಿಸಲು ಬೇಕಾಗುವ ಪ್ರಮುಖ ಲಿಂಕ್ ಮತ್ತು ಇತರ ವಿವರಗಳ ಬಗ್ಗೆ ಪ್ರತಿದಿನ ಮಾಹಿತಿ ಪಡೆಯಲು ನೀವು ನಮ್ಮ ವಾಟ್ಸಪ್ ಹಾಗೂ ಟೆಲಿಗ್ರಾಂ ಗ್ರೂಪ್ಗಳಿಗೆ ಜೋಯಿನ್ ಆಗಬಹುದು

ಮಹಿಳೆಯರಿಗೆ (women schemes) ಸಿಗಲಿದೆ ಪ್ರತಿ ತಿಂಗಳು 300 ಹಣ ಹಾಗೂ LPG ಗ್ಯಾಸ್ (gas cylinder) ಸಿಲಿಂಡರ್ ಉಚಿತವಾಗಿ (free) ಸಿಗುತ್ತೆ ಇಲ್ಲಿದೆ ಸಂಪೂರ್ಣ(information) ವಿವರ

ಇದರಿಂದ ನಿಮಗೆ ಪ್ರತಿದಿನ ಹೊಸ ಹೊಸ ಸುದ್ದಿಗಳು ಹಾಗೂ ನಮ್ಮ ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರಗಳು ಜಾರಿಗೆ ತರುವ ಯೋಜನೆಗಳ ಬಗ್ಗೆ ಮಾಹಿತಿ ಹಾಗೂ ಮಹಿಳೆಯರಿಗೆ ಸಂಬಂಧಿಸಿದ ಯೋಜನೆಗಳ ಬಗ್ಗೆ ಮಾಹಿತಿ ಮತ್ತು ರೈತರಿಗೆ ಸಂಬಂಧಿಸಿದ ಯೋಜನೆಗಳ ಬಗ್ಗೆ ಮಾಹಿತಿ ಹಾಗೂ ಸಬ್ಸಿಡಿ ಯೋಜನೆಗಳ ಬಗ್ಗೆ ಮಾಹಿತಿ ಹಾಗೂ ಸರ್ಕಾರ ಕಡೆಯಿಂದ ನೀಡುವ ವಿವಿಧ ಸಾಲ ಸೌಲಭ್ಯಗಳ ಬಗ್ಗೆ ಮಾಹಿತಿ ನೀವು ಪ್ರತಿದಿನ ಪಡೆದುಕೊಳ್ಳಬಹುದು ಇದರ ಜೊತೆಗೆ ನಮ್ಮ ಕರ್ನಾಟಕದ ಪ್ರಚಲಿತ ಘಟನೆಗಳು ಹಾಗೂ ವಿವಿಧ ರಾಜಕೀಯ ಸುದ್ದಿಗಳ ಬಗ್ಗೆ ಮಾಹಿತಿ ಹಾಗೂ ವಿವಿಧ ಹೂಡಿಕೆಗಳ ಬಗ್ಗೆ ಮಾಹಿತಿ ಪ್ರತಿದಿನ ಪಡೆಯಬಹುದು

 

ಜಿಯೋ ಟೆಲಿಕಾಂ ಸಂಸ್ಥೆ (jio new year offer 2025)..?

ಹೌದು ಸ್ನೇಹಿತರೆ ನಮ್ಮ ಭಾರತ ದೇಶದಲ್ಲಿ ಅತಿ ದೊಡ್ಡ ಟೆಲಿಕಾಂ ಆಪರೇಟರ್ ಅಂದರೆ ಅದು ಜಿಯೋ ಟೆಲಿಕಾಂ ಸಂಸ್ಥೆಯಾಗಿದೆ ಇದು ನಮ್ಮ ಭಾರತ ದೇಶದಲ್ಲಿ ಒಟ್ಟು 33 ಮಿಲಿಯನ್ ಗಿಂತ ಹೆಚ್ಚು ಗ್ರಾಹಕರನ್ನು ಸಕ್ರಿಯವಾಗಿ ಹೊಂದಿದೆ. ಹಾಗಾಗಿ ತನ್ನ ಗ್ರಹಕರಿಗಾಗಿ ಹೊಸ ವರ್ಷದ ಪ್ರಯುಕ್ತ ಕೆಲವೊಂದು ಹೊಸ ರಿಚಾರ್ಜ್ ಪ್ಲಾನ್ ಬಿಡುಗಡೆ ಮಾಡಿದ್ದು ಅವುಗಳ ವಿವರವನ್ನು ಈ ಒಂದು ಲೇಖನ ಮೂಲಕ ತಿಳಿದುಕೊಳ್ಳೋಣ.!

jio new year offer 2025
jio new year offer 2025

 

WhatsApp Group Join Now
Telegram Group Join Now       

ಹೌದು ಸ್ನೇಹಿತರೆ ಇತ್ತೀಚಿಗೆ ಜಿಯೋ ಟೆಲಿಕಾಂ ಸಂಸ್ಥೆ ಸೇರಿ ಉಳಿದ ಖಾಸಗಿ ಸಂಸ್ಥೆಗಳು ತಮ್ಮ ರಿಚಾರ್ಜ್ ತರ ಗಳನ್ನು ಏರಿಕೆ ಮಾಡಿದವು. ಇದರಿಂದ ಸಾಕಷ್ಟು ಗ್ರಹಕರು ಬೇಸರ ವ್ಯಕ್ತಪಡಿಸಿದ್ದು ಮತ್ತು ಕೆಲ ಗ್ರಹಕರು ನಮ್ಮ ಸರಕಾರಿ ಸೌಮ್ಯದ ಬಿಎಸ್ಎನ್ಎಲ್ ಟೆಲಿಕಾಂ ಸಂಸ್ಥೆಗೆ ಪೋರ್ಟ್ ಆಗುತ್ತಿದ್ದಾರೆ ಇದನ್ನು ತಪ್ಪಿಸಲು ಜಿಯೋ ಟೆಲಿಕಾಂ ಸಂಸ್ಥೆ ತನ್ನ ಗ್ರಾಹಕರಿಗಾಗಿ ಹೊಸ ರಿಚಾರ್ಜ್ ಪ್ಲಾನ್ ಗಳನ್ನು ಬಿಡುಗಡೆ ಮಾಡಿದೆ

 

ಜಿಯೋ ಹೊಸ ರಿಚಾರ್ಜ್ ಪ್ಲಾನ್ ಗಳು (jio new year offer 2025)..?

₹189 ಪ್ರಿಪೇಯ್ಡ್ ರಿಚಾರ್ಜ್ ಪ್ಲಾನ್:- ಸ್ನೇಹಿತರೆ ಇದು ಜಿಯೋ (Jio recharge) ಗ್ರಾಹಕರಿಗೆ ಇರುವಂತಹ (cheapest) ಅತ್ಯಂತ ಕಡಿಮೆ ಬೆಲೆ 28 ದಿನಗಳಲ್ಲಿ (validity) ಹೊಂದಿರುವ ರಿಚಾರ್ಜ್ (best recharge) ಪ್ಲಾನ್ ಆಗಿದ್ದು ಈ ಒಂದು (recharge) ರಿಚಾರ್ಜ್ ಮಾಡಿಸಿಕೊಂಡಂತ (customer) ಗ್ರಾಹಕರಿಗೆ 28 ದಿನಗಳ ಮಾನ್ಯತೆ ಹೊಂದಿರುತ್ತೆ.! ಇದರ ಜೊತೆಗೆ ಆನಿಯಮಿತ (unlimited) ಕರೆಗಳನ್ನು ಮಾಡಲು ಅವಕಾಶವಿರುತ್ತದೆ ಹಾಗೂ ಪ್ರತಿದಿನ 100SMS ಉಚಿತವಾಗಿ ಸಿಗುತ್ತದೆ ಹಾಗೂ ಈ 28 ದಿನಗಳಿಗೆ ಒಟ್ಟು 2GB ಡೇಟಾ ಬಳಸಲು ಈ ಒಂದು ಯೋಜನೆಯಲ್ಲಿ ಅವಕಾಶವಿರುತ್ತದೆ ಇದರ ಜೊತೆಗೆ ಜಿಯೋ ಅಪ್ಲಿಕೇಶನ್ಗಳಾದ ಜಿಯೋ ಸಿನಿಮಾ, ಜಿಯೋ ಟಿವಿ, ಜಿಯೋ ಕ್ಲೌಡ್ ಮುಂತಾದ ಸೇವೆಗಳನ್ನು ಗ್ರಾಹಕರು ಬಳಸಬಹುದಾಗಿದೆ

jio new year offer 2025
jio new year offer 2025

 

₹198 ಪ್ರಿಪೇಯ್ಡ್ ರಿಚಾರ್ಜ್ ಪ್ಲಾನ್:- ಸ್ನೇಹಿತರೆ ಇದು ಜಿಯೋ ಗ್ರಾಹಕರಿಗೆ ಇರುವಂತಹ ಅತ್ಯಂತ ಕಡಿಮೆ ಅನ್ಲಿಮಿಟೆಡ್ 5G ಡೇಟಾ ನೀಡುವಂತ ರಿಚಾರ್ಜ್ ಪ್ಲಾನ್ ಆಗಿದ್ದು ಈ ಒಂದು ರಿಚಾರ್ಜ್ ಮಾಡಿಸಿಕೊಂಡಂತ ಗ್ರಾಹಕರಿಗೆ 14 ದಿನಗಳ ಮಾನ್ಯತೆ ಹೊಂದಿರುತ್ತದೆ ಇದರ ಜೊತೆಗೆ ಆನಿಯಮಿತ ಕರೆಗಳನ್ನು ಮಾಡಲು (jio new year offer 2025) ಅವಕಾಶವಿರುತ್ತದೆ ಮತ್ತು ಅನಿಯಮಿತ 5G ಡೇಟಾ ಸಿಗುತ್ತದೆ ಹಾಗೂ ಪ್ರತಿದಿನ 100SMS & 2GB ಡೇಟಾ ಉಚಿತವಾಗಿ ಸಿಗುತ್ತದೆ.! ಈ ಒಂದು ಯೋಜನೆಯಲ್ಲಿ ಅವಕಾಶವಿರುತ್ತದೆ ಇದರ ಜೊತೆಗೆ ಜಿಯೋ ಅಪ್ಲಿಕೇಶನ್ಗಳಾದ ಜಿಯೋ ಸಿನಿಮಾ, ಜಿಯೋ ಟಿವಿ, ಜಿಯೋ ಕ್ಲೌಡ್ ಮುಂತಾದ ಸೇವೆಗಳನ್ನು ಗ್ರಾಹಕರು ಬಳಸಬಹುದಾಗಿದೆ

 

₹199 ಪ್ರಿಪೇಯ್ಡ್ ರಿಚಾರ್ಜ್ ಪ್ಲಾನ್:- ಸ್ನೇಹಿತರೆ ಇದು ಜಿಯೋ ಗ್ರಾಹಕರಿಗೆ ಇರುವಂತಹ ಅತ್ಯಂತ ಕಡಿಮೆ ಪ್ರತಿದಿನ 1.5GB ಡೇಟಾ ನೀಡುವಂತ ರಿಚಾರ್ಜ್ ಪ್ಲಾನ್ ಆಗಿದ್ದು ಈ ಒಂದು ರಿಚಾರ್ಜ್ ಮಾಡಿಸಿಕೊಂಡಂತ ಗ್ರಾಹಕರಿಗೆ 18 ದಿನಗಳ ಮಾನ್ಯತೆ ಹೊಂದಿರುತ್ತದೆ ಇದರ ಜೊತೆಗೆ ಆನಿಯಮಿತ ಕರೆಗಳನ್ನು ಮಾಡಲು ಅವಕಾಶವಿರುತ್ತದೆ ಹಾಗೂ ಪ್ರತಿದಿನ 100SMS & 1.5GB ಡೇಟಾ ಉಚಿತವಾಗಿ ಸಿಗುತ್ತದೆ.! ಈ ಒಂದು ಯೋಜನೆಯಲ್ಲಿ ಅವಕಾಶವಿರುತ್ತದೆ ಇದರ ಜೊತೆಗೆ ಜಿಯೋ ಅಪ್ಲಿಕೇಶನ್ಗಳಾದ ಜಿಯೋ ಸಿನಿಮಾ, ಜಿಯೋ ಟಿವಿ, ಜಿಯೋ ಕ್ಲೌಡ್ ಮುಂತಾದ ಸೇವೆಗಳನ್ನು ಗ್ರಾಹಕರು ಬಳಸಬಹುದಾಗಿದೆ (jio new year offer 2025)

 

 

22 ದಿನ ವ್ಯಾಲಿಡಿಟಿ ಹೊಂದಿರುವ ರಿಚಾರ್ಜ್ ಪ್ಲಾನ್ ಗಳು (jio new year offer 2025)..?

₹201 ಪ್ರಿಪೇಯ್ಡ್ ರಿಚಾರ್ಜ್ ಪ್ಲಾನ್:- ಸ್ನೇಹಿತರೆ ಇದು ಜಿಯೋ ಗ್ರಾಹಕರಿಗೆ ಇರುವಂತಹ ಅತ್ಯಂತ ಕಡಿಮೆ ಪ್ರತಿದಿನ 1GB ಡೇಟಾ ನೀಡುವಂತ ಹಾಗೂ 22 ದಿನ ಮಾನ್ಯತೆ ಹೊಂದಿರುವ ರಿಚಾರ್ಜ್ ಪ್ಲಾನ್ ಆಗಿದ್ದು.! ಈ ರಿಚಾರ್ಜ್ ಮಾಡಿಸಿಕೊಂಡ ಗ್ರಾಹಕರಿಗೆ ಆನಿಯಮಿತ ಕರೆಗಳನ್ನು ಮಾಡಲು (jio new year offer 2025) ಅವಕಾಶವಿರುತ್ತದೆ ಹಾಗೂ ಪ್ರತಿದಿನ 100SMS & 1GB ಡೇಟಾ ಉಚಿತವಾಗಿ ಸಿಗುತ್ತದೆ.! ಈ ಒಂದು ಯೋಜನೆಯಲ್ಲಿ ಅವಕಾಶವಿರುತ್ತದೆ ಇದರ ಜೊತೆಗೆ ಜಿಯೋ ಅಪ್ಲಿಕೇಶನ್ಗಳಾದ ಜಿಯೋ ಸಿನಿಮಾ, ಜಿಯೋ ಟಿವಿ, ಜಿಯೋ ಕ್ಲೌಡ್ ಮುಂತಾದ ಸೇವೆಗಳನ್ನು ಗ್ರಾಹಕರು ಬಳಸಬಹುದಾಗಿದೆ

₹239 ಪ್ರಿಪೇಯ್ಡ್ ರಿಚಾರ್ಜ್ ಪ್ಲಾನ್:- ಸ್ನೇಹಿತರೆ ಇದು ಜಿಯೋ ಗ್ರಾಹಕರಿಗೆ ಇರುವಂತಹ ಅತ್ಯಂತ ಕಡಿಮೆ ಪ್ರತಿದಿನ 1.5GB ಡೇಟಾ ನೀಡುವಂತ ಹಾಗೂ 22 ದಿನ ಮಾನ್ಯತೆ ಹೊಂದಿರುವ ರಿಚಾರ್ಜ್ ಪ್ಲಾನ್ ಆಗಿದ್ದು.! ಈ ರಿಚಾರ್ಜ್ ಮಾಡಿಸಿಕೊಂಡ ಗ್ರಾಹಕರಿಗೆ ಆನಿಯಮಿತ ಕರೆಗಳನ್ನು ಮಾಡಲು ಅವಕಾಶವಿರುತ್ತದೆ ಹಾಗೂ ಪ್ರತಿದಿನ 100SMS & 1.5GB ಡೇಟಾ ಉಚಿತವಾಗಿ ಸಿಗುತ್ತದೆ.! ಈ ಒಂದು ಯೋಜನೆಯಲ್ಲಿ ಅವಕಾಶವಿರುತ್ತದೆ ಇದರ ಜೊತೆಗೆ ಜಿಯೋ ಅಪ್ಲಿಕೇಶನ್ಗಳಾದ ಜಿಯೋ ಸಿನಿಮಾ, ಜಿಯೋ ಟಿವಿ, ಜಿಯೋ ಕ್ಲೌಡ್ ಮುಂತಾದ ಸೇವೆಗಳನ್ನು ಗ್ರಾಹಕರು ಬಳಸಬಹುದಾಗಿದೆ (jio new year offer 2025)

 

28 ದಿನ ವ್ಯಾಲಿಡಿಟಿ ಹೊಂದಿರುವ ರಿಚಾರ್ಜ್ ಪ್ಲಾನ್ ಗಳು (jio new year offer 2025)..? 

₹249 ಪ್ರಿಪೇಯ್ಡ್ ರಿಚಾರ್ಜ್ ಪ್ಲಾನ್:- ಸ್ನೇಹಿತರೆ ಇದು ಜಿಯೋ ಗ್ರಾಹಕರಿಗೆ ಇರುವಂತಹ ಅತ್ಯಂತ ಕಡಿಮೆ ಪ್ರತಿದಿನ 1GB ಡೇಟಾ ನೀಡುವಂತ ಹಾಗೂ 28 ದಿನ ಮಾನ್ಯತೆ ಹೊಂದಿರುವ ರಿಚಾರ್ಜ್ ಪ್ಲಾನ್ ಆಗಿದ್ದು.! ಈ ರಿಚಾರ್ಜ್ ಮಾಡಿಸಿಕೊಂಡ ಗ್ರಾಹಕರಿಗೆ ಆನಿಯಮಿತ ಕರೆಗಳನ್ನು ಮಾಡಲು (jio new year offer 2025) ಅವಕಾಶವಿರುತ್ತದೆ ಹಾಗೂ ಪ್ರತಿದಿನ 100SMS & 1GB ಡೇಟಾ ಉಚಿತವಾಗಿ ಸಿಗುತ್ತದೆ.! ಈ ಒಂದು ಯೋಜನೆಯಲ್ಲಿ ಅವಕಾಶವಿರುತ್ತದೆ ಇದರ ಜೊತೆಗೆ ಜಿಯೋ ಅಪ್ಲಿಕೇಶನ್ಗಳಾದ ಜಿಯೋ ಸಿನಿಮಾ, ಜಿಯೋ ಟಿವಿ, ಜಿಯೋ ಕ್ಲೌಡ್ ಮುಂತಾದ ಸೇವೆಗಳನ್ನು ಗ್ರಾಹಕರು ಬಳಸಬಹುದಾಗಿದೆ

₹299 ಪ್ರಿಪೇಯ್ಡ್ ರಿಚಾರ್ಜ್ ಪ್ಲಾನ್:- ಸ್ನೇಹಿತರೆ ಇದು ಜಿಯೋ ಗ್ರಾಹಕರಿಗೆ ಇರುವಂತಹ ಅತ್ಯಂತ ಕಡಿಮೆ ಪ್ರತಿದಿನ 1.5GB ಡೇಟಾ ನೀಡುವಂತ ಹಾಗೂ 28 ದಿನ ಮಾನ್ಯತೆ ಹೊಂದಿರುವ ರಿಚಾರ್ಜ್ ಪ್ಲಾನ್ ಆಗಿದ್ದು.! ಈ ರಿಚಾರ್ಜ್ ಮಾಡಿಸಿಕೊಂಡ ಗ್ರಾಹಕರಿಗೆ ಆನಿಯಮಿತ ಕರೆಗಳನ್ನು ಮಾಡಲು ಅವಕಾಶವಿರುತ್ತದೆ ಹಾಗೂ ಪ್ರತಿದಿನ 100SMS & 1.5GB ಡೇಟಾ ಉಚಿತವಾಗಿ ಸಿಗುತ್ತದೆ.! ಈ ಒಂದು ಯೋಜನೆಯಲ್ಲಿ ಅವಕಾಶವಿರುತ್ತದೆ ಇದರ ಜೊತೆಗೆ ಜಿಯೋ ಅಪ್ಲಿಕೇಶನ್ಗಳಾದ ಜಿಯೋ ಸಿನಿಮಾ, ಜಿಯೋ ಟಿವಿ, ಜಿಯೋ ಕ್ಲೌಡ್ ಮುಂತಾದ ಸೇವೆಗಳನ್ನು ಗ್ರಾಹಕರು ಬಳಸಬಹುದಾಗಿದೆ

 

28 ದಿನ ವ್ಯಾಲಿಡಿಟಿ ಹೊಂದಿರುವ & ಅನ್ಲಿಮಿಟೆಡ್ 5G ಡೇಟಾ ರೀಚಾರ್ಜ್ ಪ್ಲಾನ್ ಗಳು (jio new year offer 2025)..? 

₹349 ಪ್ರಿಪೇಯ್ಡ್ ರಿಚಾರ್ಜ್ ಪ್ಲಾನ್:- ಸ್ನೇಹಿತರೆ ಇದು ಜಿಯೋ ಗ್ರಾಹಕರಿಗೆ ಇರುವಂತಹ ಅತ್ಯಂತ ಕಡಿಮೆ ಅನ್ಲಿಮಿಟೆಡ್ 5G ಡೇಟಾ ನೀಡುವಂತ ಹಾಗೂ 28 ದಿನ ಮಾನ್ಯತೆ ಹೊಂದಿರುವ ರಿಚಾರ್ಜ್ ಪ್ಲಾನ್ ಆಗಿದ್ದು.! ಈ ರಿಚಾರ್ಜ್ ಮಾಡಿಸಿಕೊಂಡ ಗ್ರಾಹಕರಿಗೆ ಆನಿಯಮಿತ ಕರೆಗಳನ್ನು ಮಾಡಲು ಅವಕಾಶವಿರುತ್ತದೆ & ಅನ್ಲಿಮಿಟೆಡ್ 5G ಬಳಸಬಹುದು ಹಾಗೂ ಪ್ರತಿದಿನ 100SMS & 2GB ಡೇಟಾ ಉಚಿತವಾಗಿ ಸಿಗುತ್ತದೆ.! ಈ ಒಂದು ಯೋಜನೆಯಲ್ಲಿ ಅವಕಾಶವಿರುತ್ತದೆ ಇದರ ಜೊತೆಗೆ ಜಿಯೋ ಅಪ್ಲಿಕೇಶನ್ಗಳಾದ ಜಿಯೋ ಸಿನಿಮಾ, ಜಿಯೋ ಟಿವಿ, ಜಿಯೋ ಕ್ಲೌಡ್ ಮುಂತಾದ ಸೇವೆಗಳನ್ನು ಗ್ರಾಹಕರು ಬಳಸಬಹುದಾಗಿದೆ

₹399 ಪ್ರಿಪೇಯ್ಡ್ ರಿಚಾರ್ಜ್ ಪ್ಲಾನ್:- ಸ್ನೇಹಿತರೆ ಇದು ಜಿಯೋ ಗ್ರಾಹಕರಿಗೆ ಇರುವಂತಹ ಅತ್ಯಂತ ಕಡಿಮೆ ಪ್ರತಿದಿನ 2.5GB ಡೇಟಾ ನೀಡುವಂತ ಹಾಗೂ 28 ದಿನ ಮಾನ್ಯತೆ ಹೊಂದಿರುವ ರಿಚಾರ್ಜ್ ಪ್ಲಾನ್ ಆಗಿದ್ದು.! ಈ ರಿಚಾರ್ಜ್ ಮಾಡಿಸಿಕೊಂಡ ಗ್ರಾಹಕರಿಗೆ ಆನಿಯಮಿತ ಕರೆಗಳನ್ನು ಮಾಡಲು ಅವಕಾಶವಿರುತ್ತದೆ & ಅನ್ಲಿಮಿಟೆಡ್ 5G ಬಳಸಬಹುದು ಹಾಗೂ ಪ್ರತಿದಿನ 100SMS & 2.5GB ಡೇಟಾ ಉಚಿತವಾಗಿ ಸಿಗುತ್ತದೆ.! ಈ ಒಂದು ಯೋಜನೆಯಲ್ಲಿ ಅವಕಾಶವಿರುತ್ತದೆ ಇದರ ಜೊತೆಗೆ ಜಿಯೋ ಅಪ್ಲಿಕೇಶನ್ಗಳಾದ ಜಿಯೋ ಸಿನಿಮಾ, ಜಿಯೋ ಟಿವಿ, ಜಿಯೋ ಕ್ಲೌಡ್ ಮುಂತಾದ ಸೇವೆಗಳನ್ನು ಗ್ರಾಹಕರು ಬಳಸಬಹುದಾಗಿದೆ

Leave a Comment