Mini Tractor Subsidy: ರಾಜ್ಯದ ರೈತರಿಗೆ ಗುಡ್ ನ್ಯೂಸ್.! ಸಣ್ಣ ಟ್ಯಾಕ್ಟರ್ ಮತ್ತು ರೈತರ ಯಂತ್ರೋಪಕರಣಗಳ ಖರೀದಿಗೆ ಶೇ 90 ರಷ್ಟು ಸಹಾಯಧನ.!
Mini Tractor Subsidy:– ನಮಸ್ಕಾರ ಸ್ನೇಹಿತರೆ ನಮ್ಮ ಕರ್ನಾಟಕದ ರೈತರಿಗೆ ಭರ್ಜರಿ ಗುಡ್ ನ್ಯೂಸ್ ನೀಡಿದ ರಾಜ್ಯ ಸರ್ಕಾರ.! ಹೌದು ಸ್ನೇಹಿತರೆ ರಾಜ್ಯ ಸರ್ಕಾರ ಕಡೆಯಿಂದ ಸಬ್ಸಿಡಿ ದರದಲ್ಲಿ ಕೃಷಿಗೆ ಉಪಯೋಗವಾಗುವಂತಹ ಯಂತ್ರೋಪಕರಣಗಳ ಖರೀದಿಗಾಗಿ ಸಹಾಯಧನ ಒದಗಿಸಲಾಗುತ್ತಿದೆ ಆಸಕ್ತಿ ಇರುವಂತಹ ರೈತರು ಹಾಗೂ ಕೃಷಿ ಮಾಡುವಂತಹ ರೈತರು ಈ ಒಂದು ಯೋಜನೆಯ ಲಾಭ ಪಡೆಯಬಹುದು ಹಾಗಾಗಿ ಪ್ರತಿಯೊಬ್ಬರೂ ಈ ಯೋಜನೆಯ ಲಾಭ ಪಡೆಯಬೇಕು ಎಂಬ ಆಶಯ ನಮ್ಮದಾಗಿದೆ.! Jio ಕಡಿಮೆ ಬೆಲೆಯ 84 ದಿನಗಳ ಹೊಸ ರಿಚಾರ್ಜ್ … Read more