e shram card online apply kannada:- ನಮಸ್ಕಾರ (welcome to my article ) ಸ್ನೇಹಿತರೆ ಈ ಒಂದು ಲೇಖನಿಯ ಮೂಲಕ (information) ತಿಳಿಸುವುದೇನೆಂದರೆ (central government) ಕೇಂದ್ರ ಸರ್ಕಾರ ಜಾರಿಗೆ (schemes) ತಂದಿರುವಂತ ಈ ಒಂದು ಯೋಜನೆಗೆ ಅರ್ಜಿ(apply online) ಸಲ್ಲಿಸುವುದರ ಮೂಲಕ ಪ್ರತಿ ತಿಂಗಳು 3000 ಹಣವನ್ನು (3000 per month) ಪಡೆಯಬಹುದು ಹಾಗೂ ಒಂದು ಕುಟುಂಬದಲ್ಲಿ (family) ಗಂಡ ಹಾಗೂ ಹೆಂಡತಿ ಇಬ್ಬರೂ ಅರ್ಜಿ ಸಲ್ಲಿ ಉತ್ತರ ಮೂಲಕ ಪ್ರತೀ ತಿಂಗಳು 6000 ಹಣವನ್ನು ಈ ಒಂದು ಯೋಜನೆ ಅಡಿಯಲ್ಲಿ ಪಡೆಯಬಹುದು.! ಹಾಗಾಗಿ ಈ ಒಂದು ಲೇಖನ ಮೂಲಕ ಈ ಯೋಜನೆಯಲ್ಲಿ ಯಾವಾಗ ಹಣ ಸಿಗುತ್ತೆ ಹಾಗೂ ಯಾರು ಅರ್ಜಿ (e shram card online apply kannada) ಸಲ್ಲಿಸಬಹುದು ಮತ್ತು ಅರ್ಜಿ ಸಲ್ಲಿಸಲು ಇರುವ ಅರ್ಹತೆಗಳು ಹಾಗೂ ಇತರ ವಿವರಗಳನ್ನು ಈ ಒಂದು ಲೇಖನ ಮೂಲಕ ತಿಳಿದುಕೊಳ್ಳೋಣ ಹಾಗಾಗಿ ಈ ಒಂದು ಲೇಖನವನ್ನು ಕೊನೆಯವರೆಗೂ ಓದಲು ಪ್ರಯತ್ನ ಮಾಡಿ
ಸ್ನೇಹಿತರೆ ಇದೇ ರೀತಿ ಸರಕಾರಿ ಉದ್ಯೋಗ ಹಾಗೂ ಪ್ರೈವೇಟ್ ಕಂಪನಿಗಳಲ್ಲಿ ಖಾಲಿ ಇರುವ ಹುದ್ದೆಗಳ ಬಗ್ಗೆ ನೇಮಕಾತಿ ಹಾಗೂ ಈ ಹುದ್ದಗಳಿಗೆ ಅರ್ಜಿ ಸಲ್ಲಿಸುವುದು ಹೇಗೆ ಮತ್ತು ಅರ್ಜಿ ಸಲ್ಲಿಸಲು ಇರುವ ಅರ್ಹತೆಗಳು ಮತ್ತು ಅರ್ಜಿ ಸಲ್ಲಿಸಲು ಇರುವ ಕೊನೆಯ ದಿನಾಂಕ ಇತರ ವಿವರಗಳ ಬಗ್ಗೆ ಪ್ರತಿದಿನ ಮಾಹಿತಿ ಬೇಕಾದರೆ ಹಾಗೂ ನಮ್ಮ ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರಗಳು ಜಾರಿಗೆ ತರಕಾರಿಯ ಯೋಜನೆಗಳ ಬಗ್ಗೆ ಮಾಹಿತಿ ಹಾಗೂ ವಿದ್ಯಾರ್ಥಿಗಳಿಗೆ ಸಂಬಂಧಿಸಿದಂತೆ ಪ್ರೈವೇಟ್ ಹಾಗೂ ಸರಕಾರಿ ಸ್ಕಾಲರ್ಶಿಪ್ ಯೋಜನೆಗಳ ಬಗ್ಗೆ ಮಾಹಿತಿ ಮತ್ತು ರೈತರಿಗೆ ಸಂಬಂಧಿಸಿ ಸಬ್ಸಿಡಿ ಯೋಜನೆಗಳ ಬಗ್ಗೆ ಮಾಹಿತಿ.! ಹಾಗೂ ಮಹಿಳೆಯರಿಗೆ ಸಂಬಂಧಿಸಿದ ವಿವಿಧ ಸಾಲ ಸೌಲಭ್ಯಗಳು ಹಾಗೂ ಇತರ ಯೋಜನೆಗಳ ಬಗ್ಗೆ ಪ್ರತಿದಿನ ಮಾಹಿತಿ ಪಡೆಯಲು WhatsApp Telegram ಗ್ರೂಪ್ ಗಳಿಗೆ ಜಾಯಿನ್ ಆಗಬಹುದು (e shram card online apply kannada)
ಇ-ಶ್ರಮ ಕಾರ್ಡ್ (e shram card online apply kannada)..?
ಸ್ನೇಹಿತರೆ ಶ್ರಮಿಕ ಕಾರ್ಡ್ ಅಥವಾ ಇ-ಶ್ರಮ ಕಾರ್ಡ್ ಈ ಒಂದು ಯೋಜನೆಯನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿದೆ ಈ ಯೋಜನೆಯ ಮೂಲಕ ಅಸಂಘಟಿತ ವಲಯದ ಕೂಲಿ ಕಾರ್ಮಿಕರಿಗೆ ಹಾಗೂ ದಿನಗೂಲಿ ಮಾಡುವಂತಹ ಜನರಿಗೆ ಮತ್ತು ರೈತ ಕುಟುಂಬಗಳಿಗೆ ತಮ್ಮ ವಯಸ್ಸಾದಂತ ಸಂದರ್ಭದಲ್ಲಿ ಪಿಂಚಣಿ ರೂಪದಲ್ಲಿ 3000 ಹಣವನ್ನು ಪ್ರತಿ ತಿಂಗಳು ನೀಡುವ ಉದ್ದೇಶದಿಂದ ಈ ಒಂದು ಯೋಜನೆಯನ್ನು ಜಾರಿಗೆ ತಂದಿದೆ ಹಾಗಾಗಿ ಪ್ರತಿಯೊಬ್ಬರೂ ಈ ಒಂದು ಯೋಜನೆಯ ಲಾಭ ಪಡೆಯಬಹುದು.! ಮತ್ತು ಇತ್ತೀಚಿಗೆ ನಮ್ಮ ರಾಜ್ಯ ಸರ್ಕಾರವು ಈ ಶ್ರಮ ಕಾರ್ಡ್ ಹೊಂದಿದವರಿಗೆ ಹೊಸದಾಗಿ ಬಿಪಿಎಲ್ ರೇಷನ್ ಕಾರ್ಡ್ ನೀಡುತ್ತಿದೆ ಹಾಗಾಗಿ ಈ ಒಂದು ಕಾರ್ಡ್ ತುಂಬಾ ಮಹತ್ವವನ್ನು ಇತ್ತೀಚಿನ ದಿನಗಳಲ್ಲಿ ಪಡೆದುಕೊಳ್ಳುತ್ತಿದೆ.!
ಹೌದು ಸ್ನೇಹಿತರೆ ಶ್ರಮಿಕ ಕಾರ್ಡ್ ಅಥವಾ ಈ ಶ್ರಮ ಕಾರ್ಡಿನ ಮುಖ್ಯ ಉದ್ದೇಶವೇನೆಂದರೆ, ಅಸಂಘಟಿತ ವಲಯದ ಕೂಲಿ ಕಾರ್ಮಿಕರಿಗೆ ಹಾಗೂ ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸಿದಂತ ಅರ್ಜಿದಾರರಿಗೆ ಗ್ಯಾರೆಂಟಿಯಾಗಿ 60 ವರ್ಷ ದಾಟಿದ ನಂತರ 3000 ಹಣವನ್ನು ಪಿಂಚಣಿ ರೂಪದಲ್ಲಿ ನೀಡಲಾಗುತ್ತದೆ ಮತ್ತು ಈ ಒಂದು ಕಾರ್ಡ್ ಪಡೆಯುವುದರಿಂದ ಹಲವಾರು ಯೋಜನೆಗಳ ಪ್ರಯೋಜನ ಪಡೆಯಬಹುದು ಹಾಗೂ ಈ ಒಂದು ಕಾರ್ಡ್ ಹೊಂದಿದ್ದರೆ ಸಾಕಷ್ಟು ಪ್ರಯೋಜನಗಳು ಸರಕಾರ ಕಡೆಯಿಂದ ದೊರೆಯುತ್ತವೆ ಇದಕ್ಕೆ ಸಂಬಂಧಿಸಿ ದ ವಿವರವನ್ನು ನಾವು ಕೆಳಗಡೆ ನೀಡಿದ್ದೇವೆ. (e shram card online apply kannada)
ಇ-ಶ್ರಮ ಕಾರ್ಡ್ ಪಡೆಯುವುದರಿಂದ (e shram card online apply kannada) ಲಾಭಗಳು ಏನು..?
₹3000 ಪಿಂಚಣಿ ಪಡೆಯಬಹುದು:– ಹೌದು ಸ್ನೇಹಿತರೆ ಕೇಂದ್ರ ಸರ್ಕಾರವು ಈ ಶ್ರಮ ಕಾರ್ಡ್ ಹೊಂದಿದವರಿಗೆ ಗ್ಯಾರೆಂಟಿಯಾಗಿ ಪ್ರತಿ ತಿಂಗಳು ರೂ. 3000 ಹಣವನ್ನು ಪಿಂಚಣಿ ರೂಪದಲ್ಲಿ ಈ ಕಾರ್ಡ್ ಹೊಂದಿದವರಿಗೆ 60 ವರ್ಷ ದಾಟಿದ ನಂತರ ನೀಡಲಾಗುತ್ತದೆ.! ಹಾಗಾಗಿ ಆ ಸಂಘಟಿತ ವಲಯದ ಕೂಲಿ ಕಾರ್ಮಿಕರು ಹಾಗೂ ದಿನಗೂಲಿ ಮಾಡುವಂತವರು ಮತ್ತು ರೈತರು ಮುಂತಾದ ಜನರು ಈ ಯೋಜನೆಯ ಲಾಭ ಪಡೆಯಿರಿ.! ಹೌದು ಸ್ನೇಹಿತರೆ, ಈ ಶ್ರಮ ಕಾರ್ಡ್ ಹೊಂದಿದವರಿಗೆ ಗ್ಯಾರಂಟಿಯಾಗಿ 3000 ಹಣವನ್ನು ತಿಂಗಳಿಗೆ ಪಿಂಚಣಿ ರೂಪದಲ್ಲಿ ನೀಡಲಾಗುತ್ತದೆ
ಈ ಶ್ರಮ ಕಾರ್ಡ್ ಒಂದು ಕುಟುಂಬದಲ್ಲಿ ಗಂಡ ಮತ್ತು ಹೆಂಡತಿ ಇಬ್ಬರು ಅರ್ಜಿ ಸಲ್ಲಿಸಿದರು ಮೂಲಕ ತಿಂಗಳಿಗೆ 6000 ಹಣವನ್ನು ತಮ್ಮ ವಯಸ್ಸಾದ ಸಂದರ್ಭದಲ್ಲಿ ಅಥವಾ 60 ವರ್ಷ ದಾಟಿದ ನಂತರ ಪಿಂಚಣಿ ರೂಪದಲ್ಲಿ 3000 ಮತ್ತು ರೂ. 3000 ಹಣವನ್ನು ಗಂಡ ಮತ್ತು ಹೆಂಡತಿ ಇಬ್ಬರೂ ₹6000 ಹಣವನ್ನು ಪಡೆದುಕೊಳ್ಳಬಹುದು ಹಾಗಾಗಿ ಪ್ರತಿಯೊಬ್ಬರೂ ಈ ಒಂದು ಕಾರ್ಡ್ ಪಡೆಯಲು ಪ್ರಯತ್ನ ಮಾಡಿ
2 ಲಕ್ಷ ರೂಪಾಯಿ ಅಪಘಾತ ವಿಮೆ:- ಹೌದು ಸ್ನೇಹಿತರೆ, ಈ ಶ್ರಮ ಕಾರ್ಡ್ ಹೊಂದಿದವರಿಗೆ ಕೇಂದ್ರ ಸರ್ಕಾರವು 2 ಲಕ್ಷ ರೂಪಾಯಿವರೆಗೆ ಅಪಘಾತ ವೀಮೆ ನೀಡಲಾಗುತ್ತಿದೆ ಅಂದರೆ ಈ ಶ್ರಮ ಕಾರ್ಡ್ ಪಡೆದುಕೊಂಡ ಅರ್ಜಿದಾರರು ಅಥವಾ ವ್ಯಕ್ತಿಯು ತಾನು ಕೆಲಸ ಮಾಡುತ್ತಿರುವ ಸಂದರ್ಭದಲ್ಲಿ ಅಪಘಾತಕ್ಕೆ ಈಡಾದರೆ ಅಥವಾ ಅನಿವಾರ್ಯ ಕಾರಣಗಳಿಂದ ಕೆಲಸ ಮಾಡುವಂತಹ ಸಂದರ್ಭದಲ್ಲಿ ಮರಣ ಹೊಂದಿದರೆ ಅಂತ ಸಂದರ್ಭದಲ್ಲಿ ಈ ಒಂದು ಕಾರ್ಡ್ ಪಡೆದುಕೊಂಡಂತ ಅರ್ಜಿದಾರರ ಕುಟುಂಬದ ಸದಸ್ಯರಿಗೆ ಅಥವಾ ನಾಮಿನಿಗೆ ಎರಡು ಲಕ್ಷ ರೂಪಾಯಿವರೆಗೆ ಅಪಘಾತ ವಿಮೆಯನ್ನು ಈ ಒಂದು ಕಾರ್ಡ್ ಹೊಂದಿದವರು ಪಡೆದುಕೊಳ್ಳಬಹುದು ಆದ್ದರಿಂದ ಪ್ರತಿಯೊಬ್ಬ ಅಸಂಘಟಿತ ವಲಯದ ಕೂಲಿ ಕಾರ್ಮಿಕರು ಈ ಒಂದು ಯೋಜನೆಯ ಲಾಭ ಪಡೆಯಿರಿ
1 ಲಕ್ಷ ರೂಪಾಯಿ ಆರ್ಥಿಕ ನೆರವು :– ಸ್ನೇಹಿತರೆ ಈ ಶ್ರಮ ಕಾರ್ಡ್ ಹೊಂದಿದವರಿಗೆ ಕೇಂದ್ರ ಸರ್ಕಾರವು ಒಂದು ಲಕ್ಷ ರೂಪಾಯಿವರೆಗೆ ಆರ್ಥಿಕ ನೆರವು ನೀಡುತ್ತದೆ ಅದು ಹೇಗೆ ಎಂದರೆ ಈ ಶ್ರಮ ಕಾರ್ಡ್ ಹೊಂದಿದವರು ಕೆಲಸ ಮಾಡುವಂತಹ ಸಂದರ್ಭದಲ್ಲಿ ಅಥವಾ ಇನ್ನಿತರ ಯಾವುದೇ ಸಂದರ್ಭದಲ್ಲಿ ಅಪಘಾತಕ್ಕೆ ಈಡಾದರೆ ಅಥವಾ ಅಪಘಾತದಲ್ಲಿ ಅಂಗವಿಕಲತೆ ಅಥವಾ ಇತರ ಸೀರಿಯಸ್ ಇಂಜುರಿಯಸ್ ಉಂಟಾಗಿ ಮನೆಯಲ್ಲಿ ಕುಳಿತರೆ ಅಥವಾ ಕೆಲಸ ಮಾಡಲು ಸಾಧ್ಯವಾಗದೇ ಇದ್ದರೆ ಅಂತ ಸಂದರ್ಭದಲ್ಲಿ ಒಂದು ಲಕ್ಷ ರೂಪಾಯಿವರೆಗೆ ಈ ಒಂದು ಕಾರ್ಡ್ ಹೊಂದಿದಂತವರಿಗೆ ಆರ್ಥಿಕ ನೆರವು ನೀಡಲಾಗುತ್ತದೆ
ಸ್ನೇಹಿತರೆ ಮೇಲೆ ನೀಡಿದಂತ ಎಲ್ಲಾ ಲಾಭವನ್ನು ಈ ಒಂದು ಕಾರ್ಡ್ ಹೊಂದಿದವರು ಪಡೆದುಕೊಳ್ಳಬಹುದು ಇದರ ಜೊತೆಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಯೋಜನೆಗಳ ಲಾಭವನ್ನು ಈ ಒಂದು ಕಾರ್ಡ್ ಹೊಂದಿದವರು ಪಡೆದುಕೊಳ್ಳಬಹುದು ಮತ್ತು ನಮ್ಮ ರಾಜ್ಯ ಸರ್ಕಾರವು ಈ ಶ್ರಮ ಕಾರ್ಡ್ ಹೊಂದಿದವರಿಗೆ ಹೊಸ ಬಿಪಿಎಲ್ ರೇಷನ್ ಕಾರ್ಡ್ ಕೂಡ ನೀಡುತ್ತಿದೆ ಇದೇ ರೀತಿ ಸಾಕಷ್ಟು ಯೋಜನೆಗಳ ಲಾಭವನ್ನು ಈ ಒಂದು ಕಾರ್ಡ್ ಹೊಂದಿದವರು ಪಡೆದುಕೊಳ್ಳಬಹುದು
ಇ-ಶ್ರಮ ಕಾರ್ಡ್ (e shram card online apply kannada) ಪಡೆಯಲು ಇರುವ ಅರ್ಹತೆಗಳು..?
ಸ್ನೇಹಿತರೆ ನೀವು ಈ ಶ್ರಮ ಕಾರ್ಡ್ ಪಡೆಯಲು ಬಯಸುತ್ತಿದ್ದರೆ ನಿಮ್ಮ ವಯಸ್ಸು ಕನಿಷ್ಠ 18 ವರ್ಷ ಮೇಲ್ಪಟ್ಟಿರಬೇಕು ಹಾಗೂ ಗರಿಷ್ಠ 59 ವರ್ಷದ ಒಳಗಿನ ಜನರು ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸಬಹುದು
ಈಶ್ರಮ ಕಾರ್ಡ್ ಪಡೆಯಲು ಬಯಸುವಂಜನರುನರು ಕಡ್ಡಾಯವಾಗಿ ಅಸಂಘಟಿತ ವಲಯದ ಕೂಲಿಕಾರ್ಮಿಕರು ಆಗಿರಬೇಕು ಅಂತವರಿಗೆ ಮಾತ್ರ ಈ ಶ್ರಮ ಕಾರ್ಡ್ ಪಡೆಯಲು ಅರ್ಹತೆ ಹೊಂದಿರುತ್ತಾರೆ
ಈ ಶ್ರಮ ಕಾಡ್ ಪಡೆಯಲು ಬಯಸುವಂತಹ ಜನರು ಅಥವಾ ಅರ್ಜಿದಾರರು ಕುಟುಂಬದ ವಾರ್ಷಿಕ ಆದಾಯ 2.50 ಲಕ್ಷ ರೂಪಾಯಿ ಒಳಗಡೆ ಇರಬೇಕು ಅಂತವರಿಗೆ ಮಾತ್ರ ಈ ಒಂದು ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸಲು ಅವಕಾಶ ಇದೆ
ಇ- ಶ್ರಮ ಕಾರ್ಡ್ (e shram card online apply kannada) ಅರ್ಜಿ ಸಲ್ಲಿಸಲು ಬೇಕಾಗುವ ದಾಖಲಾತಿಗಳು.?
ಅರ್ಜಿದಾರರ ಆಧಾರ್ ಕಾರ್ಡ್
ಅರ್ಜಿದಾರರ ಬ್ಯಾಂಕ್ ಪಾಸ್ ಬುಕ್
ಜಾತಿ ಪ್ರಮಾಣ ಪತ್ರ
ಆದಾಯ ಪ್ರಮಾಣ ಪತ್ರ
ಮೊಬೈಲ್ ನಂಬರ್
ಉದ್ಯೋಗ ಪ್ರಮಾಣ ಪತ್ರ
ಇತ್ತೀಚಿನ ಫೋಟೋಸ್
ಪಾನ್ ಕಾರ್ಡ್
ಇತರಹ ಅಗತ್ಯ ದಾಖಲಾತಿಗಳು
ಅರ್ಜಿ ಸಲ್ಲಿಸುವುದು (e shram card online apply kannada) ಹೇಗೆ..?
ಸ್ನೇಹಿತರೆ ನೀವು ಶ್ರಮಿಕ ಕಾರ್ಡ್ ಅಥವಾ ಈ ಶ್ರಮ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಬಯಸುತ್ತಿದ್ದರೆ ನೀವು ನಿಮ್ಮ ಹತ್ತಿರದ ಆನ್ಲೈನ್ ಸೆಂಟರ್ ಗಳಿಗೆ ಭೇಟಿ ನೀಡಿ ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸಬಹುದು ಅಥವಾ ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ಶ್ರಮಿಕ ಪೋರ್ಟಲ್ ಮೂಲಕ ನಿಮ್ಮ ಮೊಬೈಲ್ ನಲ್ಲಿ ಅರ್ಜಿ ಸಲ್ಲಿಸಬಹುದು.! ಅರ್ಜಿ ಸಲ್ಲಿಸಲು ಬೇಕಾಗುವ ಲಿಂಕನ್ನು ನಾವು ಕೆಳಗಡೆ ನೀಡಿದ್ದೇವೆ
ಸ್ನೇಹಿತರ ಮೇಲೆ ಕೊಟ್ಟಿರುವಂತ ಲಿಂಕ್ ಬಳಸಿಕೊಂಡು ನೀವು ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸಬಹುದು.! ಆದ್ದರಿಂದ ಪ್ರತಿಯೊಬ್ಬರೂ ಈ ಒಂದು ಲೇಖನೆಯನ್ನು ಆದಷ್ಟು ಅಸಂಘಟಿತ ವಲಯದ ಕೂಲಿ ಕಾರ್ಮಿಕರಿಗೆ ಮತ್ತು ದಿನಗೂಲಿ ಮಾಡುವಂತಹ ಜನರಿಗೆ ಶೇರ್ ಮಾಡಿ ಹಾಗೂ ಇದೇ ರೀತಿ ಹೊಸ ಹೊಸ ಸುದ್ದಿಗಳನ್ನು ಹಾಗೂ ವಿಷಯಗಳನ್ನು ತಿಳಿಯಲು ನಮ್ಮ ವಾಟ್ಸಾಪ್ ಮತ್ತು ಟೆಲಿಗ್ರಾಮ್ ಗ್ರೂಪ್ ಗಳಿಗೆ ಜಾಯಿನ್ ಆಗಬಹುದು